Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
ಬದುಕು ಬದಲಿಸಿದ ತಿರುವುಗಳು - ಸಾಧಕರ ಹಾದಿಯಲ್ಲೊಂದು ಚಾರಣ
ಲೇಖಕರು: ನಟರಾಜು ವಿ, Nataraju V

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 100    
10%
Rs. 90/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್, Sawanna Enterprises
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2016
ರಕ್ಷಾ ಪುಟ : ಸಾದಾ
ಪುಟಗಳು : 128
ಪುಸ್ತಕದ ಗಾತ್ರ : 1/8 Demy Size
ISBN : 9789382348337
ಕೋಡ್ : 195350

ಬದುಕೊಂದು ಅನುಭವಗಳ ಚಾರಣ. ಇಲ್ಲಿ ನಡೆದಷ್ಟೂ ದಾರಿ. ಆದರೆ ಈ ದಾರಿಗೊಂದು ಅರ್ಥ ಸಿಗುವುದು, ಸ್ವರೂಪ ದಕ್ಕುವುದು ಅದಕ್ಕೆ ದೊರೆಯುವ ತಿರುವುಗಳಿಂದ. ಯಾವ ತಿರುವು ಎಲ್ಲಿ ಎದುರಾಗುತ್ತದೆ, ನಮ್ಮನ್ನು ಎಲ್ಲಿಗೆ ಮುಟ್ಟುಸುತ್ತದೆ ಎಂದು ಹೇಳಲಾಗದು. ಹೀಗೆ ಬದುಕು ಹೊರುಳುವಾಗ ಸಾಕಷ್ಟು ಬಾರಿ ಆಯ್ಕೆಗಳೂ ಉಳಿದಿರುವುದಿಲ್ಲ. ಅದು ಕೆರೆದೊಯ್ಯುವ ಹಾದಿಯಲ್ಲಿ ಶ್ರದ್ಧೆ, ಛಲ, ಸಂಯಮದಿಂದ ಹೆಜ್ಜೆಹಾಕುತ್ತ ಜೀವನ ರೂಪಿಸಿಕೊಳ್ಳುವ ಸವಾಲು ಮಾತ್ರವೇ ನಮಗಿರುತ್ತದೆ. ಮನುಕುಲದ ಇತಿಹಾಸ ರೂಪುಗೊಂಡಿದ್ದರಲ್ಲಿ ಇಂಥ ತಿರುವುಗಳದ್ದೇ ದೊಡ್ಡಪಾಲು. ಒಂದಂತೂ ಸತ್ಯ ಬದುಕನ್ನು ಪ್ರೀತಿಸುವ, ಅನ್ವೇಷಿಸುವ ಗುಣವುಳ್ಳವರಿಗೆ ಅದರ ಚಾರಣಕ್ಕೆ ಅಗತ್ಯವಾದ ಬುತ್ತಿಯನ್ನೂ ಈ ತಿರುಗಳೇ ಕಟ್ಟಿಕೊಟ್ಟಿರುತ್ತವೆ. `ಬದುಕು ಬದಲಿಸಿದ ತಿರುವುಗಳು` ಕೃತಿಯಲ್ಲಿನ ನೈಜ ಉದಾಹರಣೆಗಳು, ಇತಿಹಾಸದ ಘಟನಾವಳಿಗಳು ನಮ್ಮ ಸಂಕಷ್ಟದ ಘಳಿಗೆಗಳಿಗೆ ಬೆಳಕಾಗಬಲ್ಲವು.

ಲೇಖಕರ ಇತರ ಕೃತಿಗಳು
10%
ಕನಸು ಕಾಣೆಯಾಗಿದೆ
ನಟರಾಜು ವಿ, Nataraju V
Rs. 110    Rs. 99
Best Sellers
ಡಿಎನ್‍ಎ ಬೆರಳಚ್ಚು ತಂತ್ರಜ್ಞಾನ
ಸಾತನೂರು ದೇವರಾಜ್, Satanur Devaraj
Rs. 54/-   Rs. 60
ಕಾದಂಬರಿ ಲೋಕ - ಕೆಲವು ಪ್ರಮುಖ ವಿಶ್ವ ಕಾದಂಬರಿಗಳ ಅವಲೋಕನ (Hard Cover)
ನಾಯಕ ಹಾ ಮಾ, Nayak H M
Rs. 315/-   Rs. 350
ಪಶ್ಚಿಮ ಘಟ್ಟದ ತಪ್ಪಲಿನಲ್ಲಿ (ಮಲೆನಾಡಿನ ರೋಚಕ ಕತೆಗಳು ಭಾಗ 3)
ಗಿರಿಮನೆ ಶ್ಯಾಮರಾವ್, Girimane Shyamarao
Rs. 117/-   Rs. 130
ಮಧ್ಯಘಟ್ಟ : ಕಾದಂಬರಿ
ಶಿವಾನಂದ ಕಳವೆ, Shivananda Kalave
Rs. 225/-   Rs. 250

Latest Books
ಬುದ್ಧಿಜೀವಿಗಳು ಮತ್ತು ರಾಜಕೀಯ
ರಾಬರ್ಟ್ ಜೆ ಬ್ರಿಮ್, Robert J Brym
Rs. 90/-   Rs. 100
ಚಿರ ಪರಿಚಿತರು : ವಿಶ್ವ ಶ್ರೇಷ್ಠ ಚಿಂತಕರು ಸಾಧಕರು
ಕಸ್ತೂರಿ, Kasturi
Rs. 158/-   Rs. 175
ದಾಸ ಸಾಹಿತ್ಯದಲ್ಲಿ ವನಿತೆಯರು
ಎಚ್ ವಿ ಶಾಂತಾ, H V Shanta
Rs. 405/-   Rs. 450
ಸಂಧ್ಯಾರಾಗ ಮತ್ತು ಉದಯರಾಗ
ಕೃಷ್ಣರಾಯ ಅ ನ (ಅ ನ ಕೃ), Krishnaraya A N
Rs. 190/-   Rs. 200


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.