Items
0
Total
  0.00 
Welcome Guest.

 
Rs. 250    
10%
Rs. 225/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ವರ್ಣಿಲ, Varnila
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 268
ಪುಸ್ತಕದ ಗಾತ್ರ : 1/8 Demy Size
ಕೋಡ್ : 189359

ಬದಲಾಗುತ್ತಿರುವ ಕಾರ್ಪೋರೇಟ್ ಜಗತ್ತಿನಲ್ಲಿ ಶಾಶ್ವತ ಮೌಲ್ಯಗಳು ಇದ್ದೇ ಇರುತ್ತವೆ. ಪ್ರತಿಯೊಂದು ಕಂಪನಿಯ ಧ್ಯೇಯ - ಉದ್ದೇಶ ವಾಕ್ಯಗಳಲ್ಲಿ (Mission Statement) ಕೆಲವೊಂದು ಶಾಶ್ವತ ಮೌಲ್ಯಗಳು ಅಡಗಿರುತ್ತವೆ. ವಿಷ್ಣುಶರ್ಮರ ಪಂಚತಂತ್ರ ಕಥೆಗಳು ಇಂತಹ ಮೌಲ್ಯಗಳ ಸಂದೇಶವನ್ನು ಕಾರ್ಪೋರೇಟ್ ಜಗತ್ತಿಗೆ ರವಾನಿಸುವುದನ್ನು ನಾವು ಕಾಣಬಹುದು. ಪಂಚತಂತ್ರ ಕಥೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ, ಅರ್ಥಮಾಡಿಕೊಂಡಾಗ ಕಾರ್ಪೋರೇಟ್ ಜಗತ್ತಿನ ಆಡಳಿತದ ಎಷ್ಟೋ ಸಂದಿಗ್ಧ ಪರಿಸ್ಥಿತಿಗಳಿಗೆ ಪರಿಹಾರ ದೊರಕುತ್ತದೆ. ಈ ಪುಸ್ತಕವನ್ನು ಶಾಲೆಗಳ ಲೈಬ್ರರಿಗಳಲ್ಲಿ ಒದಗಿಸಬಹುದು. ಶಾಲಾಶಿಕ್ಷಕರು ಮಕ್ಕಳಿಗೆ ಪಂಚತಂತ್ರ ಕಥೆಗಳಲ್ಲಿ ಅಭಿರುಚಿ ಹುಟ್ಟಿಸುವ ಕೆಲಸವನ್ನು ಮಾಡಲು ಈ ಪುಸ್ತಕ ಬಹಳ ಸಹಕಾರಿಯಾಗಬಹುದು.

ನ್ಯಾಯಮಾರ್ಗದಲ್ಲಿ ಶಾಂತಿಯುತ ಜೀವನ ಸಾಧಿಸುವ ಬದುಕಿನ ಮಂತ್ರ - ಪಂಚತಂತ್ರ. ಆದ್ದರಿಂದ ಶ್ರೀ ಉಪೇಂದ್ರ ಸೋಮಯಾಜಿಯವರ ಈ ಪುಸ್ತಕವು ಎಲ್ಲಾ ಹರೆಯದ ಜನರಿಗೆ ಅದರಲ್ಲೂ ವಿಶೇಷವಾಗಿ ಮಕ್ಕಳಿಗೆ ಒಳ್ಳೆಯ ರೀತಿಯ ಕೈಪಿಡಿಯಾಗಿ ಸಮಾಜ ಸುಧಾರಣೆಯ ಉತ್ತಮ ಧ್ಯೇಯದಲ್ಲಿ ಕಿಂಚಿತ್ ಸೇವೆಯ ರೂಪದಲ್ಲಿ ತನ್ನ ಛಾಪನ್ನು ಮೂಡಿಸಬಹುದು.

Best Sellers
ಸಾಮ್ರಾಟ್ ಅಶೋಕನ ಅಂತರಂಗಕ್ಕೆ ಬೆಳಕು ತಂದ ಬುದ್ಧ (ಬುದ್ಧ ಸಾಹಿತ್ಯ ಮಾಲೆ - 18)
ರಾಜಶೇಖರ್ ಸಿ ಎಚ್, Rajashekar C H
Rs. 108/-   Rs. 120
ಓದುವುದೆಂದರೆ : ಓದು ಯಾನದ ಸಂಕಥನ
ಆನಂದ ಜೋಶಿ, Anand Joshi
Rs. 86/-   Rs. 95
ಸಚಿತ್ರ ಇಂಗ್ಲಿಷ್ ಇಂಗ್ಲಿಷ್ ಕನ್ನಡ ರಾಯಲ್ ಶಬ್ದಕೋಶ
Chaitanya Publications
Rs. 158/-   Rs. 175
The Ministry of Utmost Happiness
ಅರುಂಧತಿ ರೋಯಿ, Arundhati Roy
Rs. 539/-   Rs. 599

Latest Books
ರಂಗವಲ್ಲಿ ಮನೆ ಎಲ್ಲಿ
ಗೋಪೀನಾಥ ರಾವ್, Gopinath Rao
Rs. 99/-   Rs. 110
ಯಾಕೆ ಹೀಗಾಡ್ತಾರೋ ?
ಶ್ರೀನಾಗೇಶ್ ಆರ್, Srinagesh R
Rs. 90/-   Rs. 100
ನಕ್ಕರೆ ಅಕ್ಕರೆ : ಯಾರಿಗೆ ಬೇಕು ಈ ದು:ಖ
ಗಂಗಾವತಿ ಬಿ ಪ್ರಾಣೇಶ್, Gangavathi Pranesh
Rs. 135/-   Rs. 150
ಅಮೆರಿಕಾ ಎಂಬ ಅದ್ಭುತ ಲೋಕ (ಪ್ರವಾಸ ಕಥನ)
ರಮೇಶ್ ಬೆ ಗೋ, Ramesh B G
Rs. 90/-   Rs. 100


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.