Items
0
Total
  0.00 
Welcome Guest.

 
Rs. 130
10%
Rs. 117/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2017
ರಕ್ಷಾ ಪುಟ : ಸಾದಾ
ಪುಟಗಳು : 152
ಪುಸ್ತಕದ ಗಾತ್ರ : 1/8 Demy Size
ISBN : 9788184677201
ಕೋಡ್ : 003013

ಬಾನಲ್ಲಿ ಗ್ರಹಗಣತಿ
ದೂರ ದಿಗಂತದಾಚೆ ಏನಿದೆಯೆಂಬ ಕುತೂಹಲ ಮಾನವನಿಗೆ ಇಂದು ನಿನ್ನೆಯದಲ್ಲ. ಬಾಹ್ಯಾಂತರಿಕ್ಷದ ನಿಗೂಢ ರಹಸ್ಯಗಳನ್ನು ಭೇದಿಸಲು ಆತ ತನ್ನ ನೂರು ವರ್ಷಗಳ ಆಯಸ್ಸಿಟ್ಟುಕೊಂಡು ಜ್ಯೋತಿರ್ವರ್ಷಗಳಷ್ಟು ದೂರಕ್ಕೆ ಗಗನ ನೌಕೆಗಳನ್ನು ಕಳಿಸಿದ. ವಿಜ್ಞಾನಿಗಳ ನಂತರ ವಿಜ್ಞಾನಿಗಳು ಇದನ್ನು ಮುಂದುವರಿಸಿದರು. ಗಗನಕ್ಕೆ ಹೇಗೆ ಎಲ್ಲೆ ಇಲ್ಲವೋ ಹಾಗೆ ಮಾನವನ ಬುದ್ಧಿಮತ್ತೆಗೂ ಸಾಹಸಗಳಿಗೂ ಎಲ್ಲೆ ಇಲ್ಲವಾಯಿತು. ಬಾನಿನ ವಿಸ್ತಾರ ಅನಂತವೆಂಬ ಅರಿವು ಹೆಚ್ಚಿದಂತೆ, ಹಲವಾರು ಗ್ಯಾಲಕ್ಸಿಗಳಿರುವುದು ಗೊತ್ತಾದಂತೆ, ನಮ್ಮ ಸೂರ್ಯನಿಗಿಂತಲೂ ಪ್ರಖರ ನಕ್ಷತ್ರಗಳಿರುವುದು ತಿಳಿದುಬಂತು. ಸರಿ, ಅಂಥ ಸೂರ್ಯರನ್ನು ಸುತ್ತುವ ಗ್ರಹಗಳೆಷ್ಟಿರ ಬಹುದೆಂದು ಬೆನ್ನು ಹತ್ತಿದ ಮಾನವ ನಾವೆಲ್ಲ ದಂಗು ಬಡಿಸುವಂಥ ಅದ್ಭುತಗಳನ್ನು ವಿಜ್ಞಾನ ಲೋಕದಲ್ಲಿ ಪರಿಚಯಿಸಿದ್ದಾನೆ. ಆ ನಿಟ್ಟಿನಲ್ಲಿ ಇಂದಿಗೂ ಹಾರಾಡುತ್ತ, ಸಂಶೋಧಿಸುತ್ತ, ಸಂದೇಶ ರವಾನಿಸುತ್ತ ಕಾರ್ಯ ನಿರ್ವಹಿಸುತ್ತಿರುವ ಗಗನ ನೌಕೆಗಳ ವಿವರಗಳನ್ನು ಈ ಕೃತಿ ದಾಖಲಿಸಿದೆ.

ಸರೋಜಾ ಪ್ರಕಾಶ, ಉತ್ತರ ಕನ್ನಡದ ಸಿರಸಿ ಊರಿನವರು. ಭೌತಶಾಸ್ತ್ರದಲ್ಲಿ ಎಮ್. ಎಸ್ಸಿ. ಪದವಿ ಪಡೆದವರು. ಕನ್ನಡದಲ್ಲಿ ವಿಜ್ಞಾನ, ಪರಿಸರ, ಕೈತೋಟಗಳ ಬಗ್ಗೆ ಬಹಳಷ್ಟು ಲೇಖನಗಳನ್ನು ಬರೆದಿದ್ದಾರೆ. ಇವರ "ಚಿಲಿಯ ಕಲಿಗಳು" ಸಾಹಸಕಥನ ಸಾಹಿತ್ಯವಲಯದಲ್ಲಿ ಬಹಳಷ್ಟು ಪ್ರಶಂಸೆ ಪಡೆದಿದೆ. ಮಂಗಳೂರಿನ ಸರಕಾರಿ ಡಿಗ್ರಿ ಕಾಲೇಜಿನಲ್ಲಿ ಭೌತಶಾಸ್ತ್ರ ಉಪನ್ಯಾಸಕಿಯಾಗಿರುವ ಇವರ ನೆಚ್ಚಿನ ಹವ್ಯಾಸಗಳೆಂದರೆ ಕೈತೋಟ ನಿರ್ಮಾಣ, ಹಾಡುವುದು ಹಾಗೂ ಓದು.

ಲೇಖಕರ ಇತರ ಕೃತಿಗಳು
Rs. 125    Rs. 113
Best Sellers
ಔಷಧಿಯಿಲ್ಲದೆ ಬದುಕಲು ಕಲಿಯಿರಿ
ಜೀವಿ ಕುಲಕರ್ಣಿ, Jeevi Kulkarni
Rs. 106/-   Rs. 125
ನಾನು ದೇವರೂ ಅಲ್ಲ.. ದೇವಮಾನವನೂ ಅಲ್ಲಾ... : ಅತೀತ ಲೋಕಗಳ ಆನುಭಾವಿಕನ ಕಥನ
ಲೋಕೇಶ ಅಗಸನಕಟ್ಟೆ, Lokesh Agasanakatte
Rs. 135/-   Rs. 150
ಶ್ರೀ ತ್ಯಾಗರಾಜ ಕೃತಿಮಂಜರಿ ಭಾಗ - 2(ಸಂಗೀತಾ ಪುಸ್ತಕ)
ಸಂಪತ್ಕುಮಾರಾಚಾರ‍್ಯ ವಿ ಎಸ್ , Sampathkumaracharya V S
Rs. 135/-   Rs. 150
ಉತ್ತರಕಾಂಡ - ಕಾದಂಬರಿ
ಭೈರಪ್ಪ ಎಸ್ ಎಲ್, SL Byrappa
Rs. 375/-

Latest Books
ದಿನಚರಿಯ ಕಡೇ ಪುಟದಿಂದ
ಜಯಶ್ರೀ ಕಾಸರವಳ್ಳಿ, Jayashree Kasaravalli
Rs. 99/-   Rs. 110
ಸಂಶೋಧನ ಲೇಖನಗಳು
ಶ್ರೀಕಂಠಶಾಸ್ತ್ರೀ ಎಸ್, Srikantasastry S
Rs. 585/-   Rs. 650
ಸಮರೋದ್ಯೋಗ ಶ್ರೀಕೃಷ್ಣ ಸಂಧಾನ
ನಾರಾಯಣಾಚಾರ್ಯ ಕೆ ಎಸ್, Narayanacharya K S
Rs. 495/-   Rs. 550
ಮಾರ್ಗ : ಸಂಶೋಧನ ಪ್ರಬಂಧಗಳ ಸಂಕಲನ (ಭಾಗ 1 ರಿಂದ 8) Set of 8 Books
ಕಲಬುರ್ಗಿ ಎಂ ಎಂ, Kalburgi M M
Rs. 3205/-   Rs. 3770


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.