Items
0
Total
  0.00 
Welcome Guest.

 
Rs. 120    
10%
Rs. 108/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಯಾಜಿ ಪ್ರಕಾಶನ, Yaji Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 112
ಪುಸ್ತಕದ ಗಾತ್ರ : 1/8 Demy Size
ಕೋಡ್ : 194630

ಬಾಜೀರಾವ್ ಮಸ್ತಾನಿಯರದ್ದು ಒಂದು ಅದ್ಭುತವಾದ ಪ್ರೇಮಕತೆ. ಶೌರ್ಯ ಮತ್ತು ಸೌಂದರ್ಯದ ಒಂದು ಶ್ರೇಷ್ಠವಾದ ಮಿಲಾಪ. ಪ್ರೀತಿಯಲ್ಲಿ ಧರ್ಮವಾಗಲಿ, ರಾಜಕೀಯವಾಗಲಿ ಹೇಗೆ ಪಕ್ಕಕ್ಕೆ ಸರಿಯಲ್ಪಡುತ್ತದೆ ಎಂಬುದಕ್ಕೆ ಒಂದು ಸಮರ್ಥವಾದ ಉದಾಹರಣೆ.

ಇತಿಹಾಸದಲ್ಲಿ ಕಳೆದುಹೋಗಿರುವ ಹೆಜ್ಜೆಗಳನ್ನು ಗುರುತಿಸಿ ಅವುಗಳಿಗೆ ಕಲ್ಪನೆಯ ಕಾವು ಕೊಟ್ಟ ಸರಜೂ ಕಾಟ್ಕರ್ ಈ ಕಾದಂಬರಿಯನ್ನು ತುಂಬ ಚೆನ್ನಾಗಿ ಬರೆದಿದ್ದಾರೆ. ಆಗಿನ ಘಟನೆಗಳಿಗೆ ಈಗಿನ ಸಮಕಾಲೀನ ಸಂದರ್ಭಗಳನ್ನು ಸಮೀಕರಿಸಿ ಕಾದಂಬರಿಯ ದಿಕ್ಕನ್ನೆ ಬದಲಿಸಿದ್ದಾರೆ. ಆಗ ನಡೆದಿರಬಹುದಾದ ದೃಶ್ಯಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ.

ಕಾದಂಬರಿಯ ಓದು ಮಸ್ತಾನಿಯ ಸೌಂದರ್ಯದಷ್ಟೇ, ಬಾಜೀರಾವ್ ನಶೌರ್ಯದಷ್ಟೇ ಖುಷಿಯನ್ನು ನೀಡುತ್ತದೆ.

ಲೇಖಕರ ಇತರ ಕೃತಿಗಳು
Rs. 100    Rs. 90
10%
ಶಿವಾಜಿ ಮೂಲ ಕನ್ನಡ ....
ಸರಜೂ ಕಾಟ್ಕರ್, Sarajoo Katkar
Rs. 125    Rs. 113
Best Sellers
ವೀ ಕೆನ್ ವಿನ್
ರಾಮಕೃಷ್ಣರಾವ್ ಎಚ್ ಆರ್, Ramakrishna rao H R
Rs. 72/-   Rs. 80
ಅರಮನೆ - ಕಾದಂಬರಿ
ವೀರಭದ್ರಪ್ಪ ಕುಂ, Veerabhadrappa Kum
Rs. 342/-   Rs. 380
ವಿಕ್ರಮಾದಿತ್ಯನ ಕಥೆಗಳು
ನವಸುಮ, Navasuma
Rs. 36/-   Rs. 40
ಹಿಮಾಲಯ ಗುರುವಿನ ಗರಡಿಯಲ್ಲಿ(Apprenticed To Himalayan Master)
ಶ್ರೀ ಎಂ, Sri M
Rs. 243/-   Rs. 270

Latest Books
ಅಮೃತ ನೆನಪುಗಳು
ರೇಣುಕಾ ನಿಡಗುಂದಿ, Renuka Nidagundi
Rs. 72/-   Rs. 80
ಹೊರಳು ನೋಟ : ಕರ್ನಾಟಕ ರಾಜಕೀಯ ಇತಿಹಾಸ ವಿಶ್ಲೇಷಣಾತ್ಮಕ ಒಳನೋಟ
ಮಹಾದೇವ ಪ್ರಕಾಶ್, Mahadeva Prakash
Rs. 810/-   Rs. 900
ದೇವರ ದಾಸಿಮಯ್ಯ ಜೇಡರ ದಾಸಿಮಯ್ಯ ಬೇರೆ ಬೇರೆಯಲ್ಲ : (ಕಾಲ ಕ್ರಿ ಶ ೧೦೪೦)
ಡಾ. ಬಿ ವಿ ವಸಂತಕುಮಾರ್, Dr. B V Vasanthkumar
Rs. 135/-   Rs. 150
ಲೈಫು ಇಷ್ಟೇನೆ...
ಯತಿರಾಜ್ ವೀರಾಂಬುಧಿ, Yathiraj Veerambudhi
Rs. 135/-   Rs. 150


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.