Items
0
Total
  0.00 
Welcome Guest.

 
ಬಿ ಸಿ ರಾಮಚಂದ್ರ ಶರ್ಮ (ಜೀವನ ಮತ್ತು ಸಾಧನೆ)
ಲೇಖಕರು: ಲಿಂಗದೇವರು ಹಳೆಮನೆ, Lingadevaru Halemane

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 80    
10%
Rs. 72/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2009
ರಕ್ಷಾ ಪುಟ : ಸಾದಾ
ಪುಟಗಳು : 112
ಪುಸ್ತಕದ ಗಾತ್ರ : 1/8 Demy Size
ISBN : 9788173028717
ಕೋಡ್ : 000981

೧೯೯೮ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯಿಂದ ಪುರಸ್ಕೃತರಾಗಿರುವ ಬಿ.ಸಿ.ರಾಮಚಂದ್ರ ಶರ್ಮರು ನವ್ಯಪಂಥದ ವಿಶಿಷ್ಟ ಕವಿ, ಕಥೆಗಾರ, ನಾಟಕಕಾರ ಮತ್ತು ಅನುವಾದಕರಾಗಿ ಹೆಸರಾಗಿದ್ದಾರೆ; ನವ್ಯಪಂಥದಲ್ಲಿಯೂ ತಮ್ಮದೇ ಆದ ವೈಶಿಷ್ಟ್ಯವನ್ನು ಮೆರೆದವರೂ ಆಗಿದ್ದಾರೆ. ಈ ಶತಮಾನದ ಪ್ರಮುಖ ಆಂಗ್ಲ ಕವಿಗಳ ನೂರು ಕವಿತೆಗಳನ್ನು ಕನ್ನಡಕ್ಕೆ ತಂದಿರುವಂತೆಯೇ, ಮಾಸ್ತಿ ಮತ್ತು ಚಿತ್ತಾಲರ ಕೆಲವು ಕಥೆಗಳನ್ನು ಹಾಗೂ ಮಾಸ್ತಿ ಮತ್ತು ಕುವೆಂಪು ಅವರ ಕಾದಂಬರಿಗಳನ್ನು ಇಂಗ್ಲಿಷ್‌ಗೆ ಅನುವಾದಿಸುವ ಮಹತ್ವದ ಕಾರ್ಯವನ್ನೂ ಮಾಡಿದ್ದಾರೆ. ಕನ್ನಡದ ಮಹತ್ವವನ್ನು ಹೀಗೆ ಜಾಗತಿಕ ಮಟ್ಟದಲ್ಲಿ ವಿಸ್ತರಿಸಿರುವ ವಿರಳ ಸಾಹಿತಿಗಳಲ್ಲಿ ಅವರೂ ಒಬ್ಬರಾಗಿದ್ದಾರೆ.

ಲೇಖಕರ ಇತರ ಕೃತಿಗಳು
Rs. 120    Rs. 114
Best Sellers
Mr Sampath - English
Narayan R K
Rs. 135/-   Rs. 150
ಅಮ್ಮ ಹಾಡಿದ ಸಂಪ್ರದಾಯದ ಹಾಡುಗಳು
ಸುಬ್ಬಲಕ್ಷಮ್ಮಾ ಅವಧಾನಿ, Subbalakshmamma Avadhani
Rs. 158/-   Rs. 175
ವೈಶಾಖ (ಕಾದಂಬರಿ)
ಚದುರಂಗ, Chaduranga
Rs. 225/-   Rs. 250
ಬೆಳ್ಳಿತಟ್ಟೆ
ಸದಾನಂದ ಮಯ್ಯ , Sadananda Maiya
Rs. 180/-   Rs. 200

Latest Books
ಹಳಗನ್ನಡ ಲಿಪಿ, ಲಿಪಿಕಾರ, ಲಿಪಿ ವ್ಯವಸಾಯ (Paper Back)
ಶೆಟ್ಟರ್ ಷ, Shettar S
Rs. 540/-   Rs. 600
ಸೋಲೊಪ್ಪಲಾರೆ : ಅಚಲ ಬದುಕೊಂದರ ಕಥೆ
ವಿಜಯ್ ತ್ರಿವೇದಿ, Vijay Trivedhi
Rs. 359/-   Rs. 399
ಸ್ವಯಂವಧು : ಕಾದಂಬರಿ
ಸಾಯಿಸುತೆ, Saisuthe
Rs. 135/-   Rs. 150
ಗ್ರಾಫಿಟಿಯ ಹೂವು : ಕವಿತೆಗಳ ಗುಚ್ಛ
ಆಕರ್ಷ ರಮೇಶ್ ಕಮಲ, Akarsha Ramesh Kamala
Rs. 81/-   Rs. 90


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.