Items
0
Total
  0.00 
Welcome Guest.

 
ಆಸೆ ಮತ್ತು ಅಗತ್ಯಗಳು : ಹೇಗಿರಬೇಕು ? ಎ‍ಷ್ಟಿರಬೇಕು ?
ಲೇಖಕರು: ಚೈತ್ರಾ ಕೆ ಎಸ್, Chaitra K S

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 55    
10%
Rs. 50/-
 
 
Dispatched within 7 Business Days
FREE Home Delivery
(For purchase of Rs 250/- and above)

    
ಭಾರತೀಯ ಮನೋವೈದ್ಯಕೀಯ ಸಂಘ, ಕರ್ನಾಟಕ `ಡಾ. ಎಸ್. ಎಸ್. ಜಯರಾಮ್ ಪ್ರಶಸ್ತಿ 2014
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 112
ಪುಸ್ತಕದ ಗಾತ್ರ : 1/8 Crown Size
ISBN : 9788184673951
ಕೋಡ್ : 002184

ಮನುಷ್ಯನ ಅಗತ್ಯಗಳನ್ನು ಪೂರೈಸಲು ಪ್ರಕೃತಿ ಶಕ್ತವಾಗಿದೆ, ಆದರೆ ಅವನ ದುರಾಸೆಗಳನ್ನು ಪೂರೈಸಲು ಶಕ್ತವಾಗುವುದಿಲ್ಲ ಎಂದು ಮಹಾತ್ಮ ಗಾಂಧೀಜಿ ಒಂದೆಡೆ ಹೇಳಿದ್ದಾರೆ. ಮುತ್ತಿನಂಥ ಮಾತು. ಕೆಲವರ ದುರಾಸೆಯಿಂದ ಹಲವರು ನೋವು-ನಷ್ಟಕ್ಕೆ ಒಳಗಾಗುತ್ತಾರೆ. ನಾವು ಬೆಳೆಯಲು, ಉಳಿಯಲು, ಪ್ರಗತಿ ಹೊಂದಲು ಅಗತ್ಯಗಳು ಬೇಕು. ಅಗತ್ಯಗಳ ಪೂರೈಕೆಗೆ ನಮ್ಮದು ನಿತ್ಯ ಹೋರಾಟ. ಆಸೆಗಳೂ ಅಷ್ಟೇ. ನಾವು ಉಳಿಯಲು, ಸ್ಪರ್ಧಿಸಿ ಬೆಳೆಯಲು, ಸ್ಥಾನಮಾನ, ಅಧಿಕಾರ, ಅಂತಸ್ತುಗಳನ್ನು ಪಡೆಯಲು, ಹೊಸತನ್ನು ಸೃಷ್ಟಿಸಲು, ಉಹಾತೀತವಾದ ವಸ್ತು ವಿಶೇಷಗಳನ್ನು ಸೃಷ್ಟಿಸಲು, ನಮ್ಮ ಕನಸುಗಳನ್ನು ನನಸುಗಳನ್ನಾಗಿ ಮಾಡಲು ಆಸೆಗಳೇ ಪ್ರೇರಣೆ. ಆದರೆ, ಒಬ್ಬನ ದುರಾಸೆಯಿಂದ ಇತರರಿಗೆ ಮತ್ತು ಸಮಾಜಕ್ಕೆ ಹಾನಿ. ವಿವೇಚನೆ, ವಿಚಕ್ಷಣೆ, ಸರಿ ನಿರ್ಧಾರ, ನೀತಿನಿಯಮಗಳ ಪಾಲನೆಯಿಂದ ಆಸೆಗಳು ದುರಾಸೆಗಳಾಗದಂತೆ ತಡೆಯಬಹುದು. ಇದೊಂದು ಸುಂದರ, ಮನೋಜ್ಞ ಕೃತಿ.

ಲೇಖಕರ ಇತರ ಕೃತಿಗಳು
10%
ಹೊಳೆವ ಬಳೆಗಳ ಹಿಂದೆ ....
ಚೈತ್ರಾ ಕೆ ಎಸ್, Chaitra K S
Rs. 240    Rs. 216
Best Sellers
ಮನಸ್ಸು ಮತ್ತು ಅದರ ನಿಗ್ರಹ
ಸ್ವಾಮಿ ಬುಧಾನಂದ, Swami Budhananda
Rs. 32/-   Rs. 35
ಸಸ್ಯಾಹಾರಿ ಸುಲಭ ಅಡುಗೆ : 390 ಕ್ಕೂ ಮಿಗಿಲಾದ ರುಚಿಕರವಾದ ಅಡುಗೆ
ರಾಜೇಶ್ವರಿ ಕೆ ವಿ, Rajeshwari K v
Rs. 162/-   Rs. 180
ಎಲ್ ಎಸ್ ಶೇಷಗಿರಿ ರಾವ್ (ಜೀವನ ಮತ್ತು ಸಾಧನೆ)
ನಾರಾಯಣ ಪಿ ವಿ, Narayana P V
Rs. 54/-   Rs. 60
ತಂತಿ (ನಾಟಕ)
ರಾಜೇಂದ್ರ ಕಾರಂತ, Rajendra karanth
Rs. 45/-   Rs. 50

Latest Books
ಸಮಗ್ರ ನಿರೀಶ್ವರವಾದ
ಶರದ ಬೇಡೆಕರ, Sharad Bedekar
Rs. 149/-   Rs. 165
ಪೀಠಾಧಿಪತಿಯ ಪತ್ನಿ
ತೆಹಮಿನಾ ದುರ್ರಾನಿ, Tehamina Durrani
Rs. 315/-   Rs. 350
ನಾನೂ ನೀವೂ ಜೊತೆಗೊಂದಿಷ್ಟು
ಕಾರ್ತಿಕ್ ಗೌಡ ಬೆಳ್ಗೋಡು, Kartik Gowda Belgodu
Rs. 135/-   Rs. 150
ಮುಖಾಂತರ
ಮೊಗಸಾಲೆ ನಾ, Mogasale Na
Rs. 495/-   Rs. 550


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.