Items
0
Total
  0.00 
Welcome Guest.

 
Rs. 25
10%
Rs. 23/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 48
ಪುಸ್ತಕದ ಗಾತ್ರ : 1/8 Crown Size
ISBN : 9788184675405
ಕೋಡ್ : 002429

ಅರುಣಿಮಾ ಸಿನ್ಹಾಳನ್ನು ದರೋಡೆಕೋರರು ಚಲಿಸುವ ರೈಲಿನಿಂದ ಅನಾಮತ್ತಾಗಿ ಹೊರಗೆಸೆಯುತ್ತಾರೆ. ಆಕೆಯ ಕಾಲು ಮತ್ತೊಂದು ರೈಲು ಹಳಿಯ ಮೇಲೆ ಬೀಳುತ್ತದೆ. ಆ ಹಳಿಯ ಮೇಲೆ ಬಂದ ರೈಲು ಆಕೆಯ ಕಾಲನ್ನು ತುಂಡರಿಸುತ್ತದೆ. ಕೃತಕ ಕಾಲಿನೊಡನೆ ಹೊಸ ಬದುಕನ್ನು ಆರಂಭಿಸುವ ಅರುಣೀಮಾ ಮೌಂಟ್ ಎವರೆಸ್ಟ್ ಏರಬೇಕೆಂದು, ಮೌಂಟ್ ಎವರೆಸ್ಟ್ ಏರಿದ ಪ್ರಥಮ ಭಾರತೀಯ ಮಹಿಳಾ ಪರ್ವತಾರೋಹಿ ಬಚೇಂದ್ರಿ ಪಾಲ ಅವರನ್ನು ಭೇಟಿಯಾದಾಗ, ಬಚೇಂದ್ರಿ ಪಾಲ್ ಅರುಣಿಮಾಳನ್ನು ಅಪ್ಪಿಕೊಂಡು ‘ಮಗು ಇಂತಹ ಪರಿಸ್ಥಿತಿಯಲ್ಲಿ ನೀನು ಎವರೆಸ್ಟ್ ಎತ್ತರಕ್ಕೆ ಆಲೋಚಿಸಿದ್ದೀಯ ಎಂದರೆ, ನಿನ್ನೊಳಗೆ ನೀನು ಆಗಲೇ ಎವರೆಸ್ಟ್‌ಅನ್ನು ಹತ್ತಿಯಾಗಿದೆ. ಇನ್ನೇನಿದ್ದರೂ ಹೊರ ಜಗತ್ತಿಗೆ ತೋರಿಸಲು ಹತ್ತಬೇಕಷ್ಟೆ‘ ಎಂದು ಸ್ಫೂರ್ತಿಯನ್ನು ತುಂಬುತ್ತಾರೆ. ದ್ರೌಪದಿ ಕ ಕಾಂಡ್ ಶಿಖರ, ಸೂರ್ಯ ಶಿಖರ, ದಯಾರ ದುಡಿತಾಲ್ ದರ್ವಪಾಸ್ ಶಿಖರ, ಚಾರ್ಮಸ್ ಕಾಂಗ್ರಿ ಶಿಖರ, ಲಂಗ್‌ಸರ್ ಕಾಂಗ್ರಿ ಶಿಖರ ಮುಂತಾದವನ್ನು ಹತ್ತಿದ್ದ ಅರುಣಿಮಾ ಮೇ 21, 2013 ಬೆಳಗಿನ ಜಾವ 10.55ಕ್ಕೆ ಮೌಂಟ್ ಎವರೆಸ್ಟ್ ಏರಿ ನಿಲ್ಲುತ್ತಾಳೆ!

ಲೇಖಕರ ಇತರ ಕೃತಿಗಳು
10%
ಬಚೇಂದ್ರಿ ಪಾಲ್ (ವಿಶ್ವಮಾನ್ಯರು)
ನವೀನ್ ಕುಮಾರ್ ಜಿ ಕೆ, Naveen Kumar G K
Rs. 25    Rs. 23
Best Sellers
Under The Banyam Tree
ನಾರಾಯಣ್ ಆರ್ ಕೆ, Narayan R K
Rs. 135/-   Rs. 150
ನಮ್ಮ ಮನೆ
ತಿರುಮಲಮ್ಮ ಬಿ ಕೆ, Thirumalamma B K
Rs. 18/-   Rs. 20
ಯುಗಧರ್ಮ ಹಾಗೂ ಸಾಹಿತ್ಯ ದರ್ಶನ
ಕೀರ್ತಿನಾಥ ಕುರ್ತಕೋಟಿ, Keerthinath Kurtakoti
Rs. 315/-   Rs. 350
ನನ್ನ ಗೋಪಾಲ (ನಾಟಕ)
ಕುವೆಂಪು, Kuvempu
Rs. 33/-   Rs. 35

Latest Books
ಅರಿವಿನ ನೆಲೆಗಳು
ರಾಜೇಂದ್ರ ಚೆನ್ನಿ, Rajendra Chenni
Rs. 126/-   Rs. 140
ಅಭೀಃ : ಜೀವನದ ಹೊಸ ಸಾಧ್ಯತೆಗಳನ್ನು ಪರಿಚಯಿಸುವುದಕ್ಕಾಗಿ
ಬಸವರಾಜ ಎನ್ ಬಿರಾದಾರ, Basavaraj N Biradar
Rs. 135/-   Rs. 150
The Way I See It : A Gauri Lankesh Reader
ಗೌರಿ ಲಂಕೇಶ್, Gowri Lankesh
Rs. 315/-   Rs. 350
ಪಂಪ ಮಹಾಕವಿ ವಿರಚಿತ : ಪಂಪ ಭಾರತಂ (ಗದ್ಯಾನುವಾದ)
ಎನ್ ಅನಂತರಂಗಾಚಾರ್, N Anantharangachar
Rs. 300/-


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.