Items
0
Total
  0.00 
Welcome Guest.

 
Rs. 75    
10%
Rs. 68/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಲೋಹಿಯಾ ಪ್ರಕಾಶನ, Lohiya Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 144
ಪುಸ್ತಕದ ಗಾತ್ರ : 1/8 Demy Size
ISBN : 9788187731504
ಕೋಡ್ : 189813

ಅರ್ಧ ಕಥಾನಕ ಎಂಬುದು ಬನಾರಸಿಯ ಆತ್ಮಚರಿತ್ರೆಯ ಹೆಸರು. ೧೭ನೇ ಶತಮಾನದಲ್ಲಿ ಮೊಗಲರ ಆಡಳಿತ ಕಾಲದಲ್ಲಿದ್ದ ಈ ಬನಾರಸಿ ಅರ್ಧಕಥಾನಕ ಎಂದು ಹೆಸರಿಡಲೂ ಕಾರಣವಿತ್ತು. ಜೈನ ನಂಬಿಕೆಯ ಪ್ರಕಾರ ಮನುಷ್ಯನ ಆಯಸ್ಸು ೧೧೦ ವರ್ಷ; ಬನಾರಸಿ ತನ್ನ ಆತ್ಮಕಥಾನಕವನ್ನು ಮುಗಿಸಿದಾಗ ಅವರ ವಯಸ್ಸು ೫೫. ಅಂದರೆ ಆಯಸ್ಸಿನ ಅರ್ಧಭಾಗ. ಹಾಗಾಗಿಯೇ ಇದಕ್ಕೆ ಅರ್ಧ ಕಥಾನಕ ಎಂದು ಕರೆದಿದ್ದ ಎಂದು ಹೇಳುತ್ತಾರೆ.

ವ್ಯಾಸರ ಈ ಕಥಾನಕ ಆತ್ಮಕಥಾನಕವಲ್ಲ; ಅಲ್ಲದೆಯೂ ಅಲ್ಲ. ತಮ್ಮ ಜೀವಿತ ಅವಧಿಯಲ್ಲಿ ವ್ಯಾಸರು ಇದನ್ನು ಬರೆಯಲಿಲ್ಲ. ಬರೆಯುವ ಉಮೇದೂ ಅವರಿಗಿರಲಿಲ್ಲ. ಏನಿದ್ದರೂ ಎಲ್ಲವನ್ನೂ ತಮ್ಮ ಕತೆಗಳಲ್ಲಿ ಹೇಳಿಕೊಳ್ಳುವ ನಂಬಿಕೆಯಲ್ಲಿ ಬದುಕಿದ್ದ ಎಂ.ವ್ಯಾಸರನ್ನು ಸಾವು ಬಂದು ಎತ್ತಿಕೊಂಡು ಹೋದದ್ದು ತೀರ ಅಚಾನಕ್ಕಾಗಿ. ಸಾವಿಗೆ ವಯಸ್ಸಿನ ಪರಿವೆ ಇರುವುದಿಲ್ಲ. ಅದು ಬರುವುದೂ, ಹೋಗುವುದೂ ಮನುಷ್ಯರಿಗೇಕೆ, ಯಾವ ಪ್ರಾಣಿಗೂ ತಿಳಿಯುವ ಸಂಗತಿಯಲ್ಲ; ಅದು ಅಚಾನಕ್ಕೇ. ವ್ಯಾಸರು ತೀರಿಕೊಂಡಾಗ ಅವರ ವಯಸ್ಸು ೬೮.

ಲೇಖಕರ ಇತರ ಕೃತಿಗಳು
10%
ಪಕ್ಕಿಹಳ್ಳದ ಹಾದಿಗುಂಟ
ಅನುಪಮಾ ಪ್ರಸಾದ್, Anupama Prasad
Rs. 300    Rs. 270
10%
ಜೋಗತಿ ಜೋಳಿಗೆ ಕತೆಗಳು
ಅನುಪಮಾ ಪ್ರಸಾದ್, Anupama Prasad
Rs. 120    Rs. 108
Best Sellers
ಧರೆಹೊತ್ತಿ ಉರಿದಾಗ (ಭಾರತ ವಿಭಜನೆಯ ದುರಂತ ಕಥೆಗಳು-ಭಾಗ-1,2,3,Sets)
ಅಲೋಕ್ ಭಲ್ಲಾ, Alok Bhalla
Rs. 1063/-   Rs. 1250
ಮುಂತಾದ ಕೆಲ ಪುಟಗಳು - ಸರಸ್ವತಿಬಾಯಿ ರಾಜವಾಡೆ ಬದುಕು ಮತ್ತು ಬರಹ
ವೈದೇಹಿ, Vaidehi
Rs. 59/-   Rs. 65
ಹಳಗನ್ನಡ ವ್ಯಾಕರಣ ಪ್ರವೇಶಿಕೆ
ವೆಂಕಟಾಚಲ ಶಾಸ್ತ್ರೀ ಟಿ ವಿ, Venkatachala Sastry T V
Rs. 90/-   Rs. 100
ನನ್ನ ಗೋಪಾಲ (ನಾಟಕ)
ಕುವೆಂಪು, Kuvempu
Rs. 33/-   Rs. 35

Latest Books
ದಲಿತ ಸಾಹಿತ್ಯದ ಸೌಂದರ್ಯ ಶಾಸ್ತ್ರ
ಓಮ್ ಪ್ರಕಾಶ್ ವಾಲ್ಮೀಕಿ, Om Prakash Valmiki
Rs. 90/-   Rs. 100
ವಿನಯವಿಲ್ಲದ ವಿದ್ಯೆ
ರಾಮಕೃಷ್ಣ ಶಾಸ್ತ್ರಿ ಪ, Ramakrishna Shastry P
Rs. 45/-   Rs. 50
ಮಕ್ಕಳಿಗಾಗಿ ವೇದಗಳು ಮತ್ತು ಉಪನಿಷತ್ತುಗಳು
ರೂಪಾ ಪೈ, Roopa Pai
Rs. 288/-   Rs. 320
ಕನಸುಗಳ ಲೋಕದಲ್ಲಿ : ಅಮೃತಯಾನ ೪
ಅಮೃತಾ ರಕ್ಷಿದಿ, Amritha Raxidi
Rs. 131/-   Rs. 145


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.