Items
0
Total
  0.00 
Welcome Guest.

 
Rs. 150
10%
Rs. 135/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸುಧಾ ಎಂಟರ್‌ಪ್ರೈಸಸ್, Sudha Enterprises
ಈಗಿನ ಮುದ್ರಣದ ಸಂಖ್ಯೆ : 2
ಪುಸ್ತಕದ ಮೂಲ : ತೆಲುಗು
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 270
ಪುಸ್ತಕದ ಗಾತ್ರ : 1/8 Demy Size
ISBN : 9789381119341
ಕೋಡ್ : 164694

ಯಂಡಮೂರಿ ವೀರೇಂದ್ರನಾಥರು ಕಥೆ ಹೇಳುವ ರೀತಿಯೇ ಅದ್ಭುತ. ಪುಟ ಪುಟದಲ್ಲೂ ರೋಚಕತೆ; ಬದುಕಿನ ತವಕ-ತಲ್ಲಣಗಳ ಹೃದಯ ತಟ್ಟುವ ಚಿತ್ರಣ, ಸಾಮಾಜಿಕ ಸಮಸ್ಯೆಗಳ ನಿಖರ ವಿಶ್ಲೇಷಣೆ. ಈ ಕೃತಿ ಕೂಡ ಇವುಗಳಿಗೆ ಹೊರತಲ್ಲ. ಟೆರರಿಸಂ ಪ್ರಜಾಪ್ರಭುತ್ವ ಒಂದು ಭಯ ಹುಟ್ಟಿಸಿದರೆ ಇನ್ನೊಂದು ಅಹಿಂಸೆಯ ಪಾಠ ಹೇಳುತ್ತದೆ. ಸಾಮಾಜಿಕ ಸಂಘರ್ಷವೊಂದು ಪ್ರೀತಿ, ಪ್ರೇಮದ ಲೋಕವೊಂದರ ಹುಟ್ಟಿಗೆ ಕಾರಣವಾಗುವ ಕಥೆಯನ್ನು ಹೇಳುವ ಕೃತಿಯು ತನ್ನುದ್ದಕ್ಕೂ ಪ್ರೌಢತೆಯನ್ನು ಮೆರೆಯುತ್ತದೆ.
ರಾಜಾ ಚೆಂಡೂರರ ಸಮರ್ಥ ಅನುವಾದ ಕೃತಿಗೆ ದಕ್ಕಿದೆ.

ಲೇಖಕರ ಇತರ ಕೃತಿಗಳು
10%
ಭಾರ‍್ಯಾ ಗುಣವತೀ ಶತ್ರು ....
ಯಂಡಮೂರಿ ವೀರೇಂದ್ರನಾಥ್, Yandamoori Veerendranth
Rs. 100    Rs. 90
Rs. 175    Rs. 158
Rs. 180    Rs. 162
Best Sellers
ಭಾರತದ ರತ್ನ ಡಾ ರಾಜ್ ಕುಮಾರ್
ರಮೇಶ್ ಬೆ ಗೋ, Ramesh B G
Rs. 90/-   Rs. 100
ಆಶ್ವಾಸನ (ಉಷಾನವರತ್ನ ರಾಮ್)
ಉಷಾನವರತ್ನ ರಾಮ್, Ushanavaratna Ram
Rs. 90/-   Rs. 100
ಗರತಿಯ ಹಾಡು : ತ್ರಿಪದಿಗಳ ಸಂಗ್ರಹ (ಹಲಸಂಗಿ ಗೆಳೆಯರು
ಹಲಸಂಗಿ ಚೆನ್ನಮಲ್ಲಪ್ಪ, Halasangi Chennamallappa
Rs. 65/-
ಕನ್ನಡಕ್ಕೊಂದು ಕೈಪಿಡಿ
ಗೋಪಾಲ್ ಟಿ ಎಸ್, Gopal T S
Rs. 293/-   Rs. 325

Latest Books
ಡಾ. ವಾಲ್ದಿಮರ್ ಹಾಫ್‌ಕಿನ್ (ವಿಶ್ವಮಾನ್ಯರು)
ಚಂದ್ರಶೇಖರ್ ಸಿ ಆರ್, Chandrashekar C R
Rs. 23/-   Rs. 25
ಕನ್ನಡಕ್ಕೊಂದು ಕೈಪಿಡಿ
ಗೋಪಾಲ್ ಟಿ ಎಸ್, Gopal T S
Rs. 293/-   Rs. 325
ಅಮರ ಮಧುರ ಪ್ರೇಮ
ವೇಣುಗೋಪಾಲ್ ಟಿ, Venugopal K
Rs. 72/-   Rs. 80
ಭಾರತೀಯ ದರ್ಶನ ಮತ್ತು ಪಾಶ್ಚಾತ್ಯ ಚಿಂತನ
ಗೌರಮ್ಮ ವೈ ಎಸ್, Gowramma V S
Rs. 180/-   Rs. 200


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.