Items
0
Total
  0.00 
Welcome Guest.

 
ಅಂಬೇಡ್ಕರ್‌ವಾದ ಮತ್ತು ದಲಿತ ಸಾಹಿತ್ಯ
ಲೇಖಕರು: ಶಿವಕುಮಾರ, Shivakumar

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 150
10%
Rs. 135/-
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸುಮೇಧ ಪ್ರಕಾಶನ, Sumedha Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 198
ಪುಸ್ತಕದ ಗಾತ್ರ : 1/8 Demy Size
ಕೋಡ್ : 168710

ಡಾ. ಶಿವಕುಮಾರ ಇವರು ದಲಿತ ಚಳವಳಿ-ಹೋರಾಟವೆಂದು ತನ್ನನ್ನು ತಾನು ಸಕ್ರಿಯವಾಗಿ ತೊಡಗಿಸಿಕೊಂಡು ಅದರ ಆಳ-ಅಗಲವನ್ನು ಹಿಡಿದೇಳಲು ಬಯಸಿದ ಶ್ರದ್ಧಾವಂತ. ಹಾಗೆಯೇ ಕನ್ನಡ ಸಾಹಿತ್ಯದ ಪ್ರತಿಭಾವಂತ ವಿದ್ಯಾರ್ಥಿಯಾಗಿ ಗುರುತಿಸಿಕೊಂಡವರು.

ಪ್ರಸ್ತುತ ಈ ಸಂಶೋಧನ ಮಹಾಪ್ರಬಂಧ ಇವರ ಆಲೋಚನೆಯ ಪ್ರತೀಕವೆಂಬಂತೆ ಮೂಡಿ ಬಂದಿದೆ. ಇವರು ಈ ಮಹಾಪ್ರಬಂಧವನ್ನು ಸಾದರಪಡಿಸುವ ಮುನ್ನವೇ ‘ದಲಿತ ಚಳವಳಿಯ ನಾಯಕರು ಅಂಬೇಡ್ಕರ್‌ವಾದವನ್ನು ಅನುಸರಿಸಲಿಲ್ಲ. ಈ ಕಾರಣದಿಂದಾಗಿಯೇ ದಲಿತ ಚಳವಳಿ ಮೂಲೆಗುಂಪಾಯಿತು ಹಾಗೂ ಈ ನಾಯಕರ ಸಾಹಿತ್ಯಮಾರ್ಗ ಬರಿ ಗೋಳಿನ ಮೂಟೆಯಿಂದ ಕೂಡಿದ್ದಾಗಿತ್ತು’, ಎನ್ನುವ ವಾದವನ್ನು ಮುಂದಿಡುತ್ತಲೇ ಚರ್ಚೆಗೊಳಗಾದವರು ಮತ್ತು ನಮ್ಮಂಥವರನ್ನು, ಸಾಹಿತ್ಯವನ್ನು ಮತ್ತೊಮ್ಮೆ ಸಿಂಹಾವಲೋಕನಗೈಯ್ಯುವಂತೆ ಮಾಡಿದ ಶ್ರೇಯಸ್ಸು ಶಿವಕುಮಾರ ಅಂಥವರಿಗೆ ಸಲ್ಲುತ್ತದೆ. ಇವರ ವಾದ ಸಂಪೂರ್ಣವಾಗಿ ತಿರಸ್ಕರಿಸಲಾಗಿದ್ದರೂ ಕೆಲ ಘಟ್ಟದವರೆಗೆ ಒಪ್ಪುವಂಥದ್ದಾಗಿದೆ.

ಡಾ.ಅಂಬೇಡ್ಕರ್‌ವಾದದ ಹಿನ್ನೆಲೆಯಲ್ಲಿ ಇವರು ನಡೆಸಿದ ದಲಿತ ಸಾಹಿತ್ಯದ ಅಧ್ಯಯನ ಮೇಲಿನ ಧೋರಣೆಗೆ ಯಥಾವತ್ತಾಗಿರದೇ ಗಂಭೀರ ರೂಪದಿಂದ ಕೂಡಿದ, ವಸ್ತುನಿಷ್ಠವಾದ ವಿಮರ್ಶಾತ್ಮಕ ಅಧ್ಯಯನವಾಗಿದೆ. ಆಲೋಚನೆಯ ಪಕ್ವತೆಯಿಂದಾಗಿ ಕೃತಿಗೆ ಬಹುತನ ಪ್ರಾಪ್ತವಾಗುವಂತಾಗಿದೆ. ಹಾಗೆಯೇ ಅಂಬೇಡ್ಕರ್‌ವಾದದ ಹಿನ್ನೆಲೆಯಲ್ಲಿ ಕನ್ನಡ ದಲಿತ ಸಾಹಿತ್ಯವನ್ನೂ ಅಧ್ಯಯನಕ್ಕೆ ಒಳಗು ಮಾಡಿದ ಮೊದಲ ಗಂಭೀರ ಕೃತಿಯೂ ಇದಾಗಿದೆ.

Best Sellers
ರೈತನಾಗುವ ಹಾದಿಯಲ್ಲಿ
ಪೆಜತ್ತಾಯ ಎಸ್ ಎಂ, Pejathaya S M
Rs. 90/-   Rs. 100
Who Will Cry When You Die?
ರಾಬಿನ್ ಶರ್ಮ, Robin Sharma
Rs. 158/-   Rs. 175
ಕನ್ನಡ ಗ್ರಂಥ ಸಂಪಾದನ ಶಾಸ್ತ್ರ
ಕಲಬುರ್ಗಿ ಎಂ ಎಂ, Kalburgi M M
Rs. 113/-   Rs. 125
ಮಂಜುಹೂವಿನ ಮದುವಣಿಗ (ವಿಶ್ವ ಕಥಾ ಕೋಶ ಮಾಲಿಕೆ)
ನಿರಂಜನ, Niranjana
Rs. 68/-   Rs. 75

Latest Books
ಕ್ರಿಶ್ಚಿಯಾನ್ ಬರ್ನಾರ್ಡ್ (ವಿಶ್ವಮಾನ್ಯರು)
ಚಂದ್ರಶೇಖರ್ ಸಿ ಆರ್, Chandrashekar C R
Rs. 23/-   Rs. 25
ಮನೆಗೆಲಸದ ಕಯ್ಪಿಡಿ
ಬಾರತಿ ಬಟ್, bharathi Bhatt
Rs. 248/-   Rs. 275
ಡಾ. ಚಂದ್ರಶೇಖರ ಕಂಬಾರರ ಮಹಾಮ್ಮಾಯಿ (ಕನ್ನಡ ದಿಂದ ತುಳುವಿಗೆ)
ಚಂದ್ರಶೇಖರ ಕಂಬಾರ, Chandrashekhara Kambar
Rs. 173/-   Rs. 192
ನಾಳೆ ಬಾ
ಜೋಗಿ, Jogi
Rs. 86/-   Rs. 95


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.