Items
0
Total
  0.00 
Welcome Guest.

 
Rs. 25
20%
Rs. 20/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 48
ಪುಸ್ತಕದ ಗಾತ್ರ : 1/8 Crown Size
ISBN : 9788184675429
ಕೋಡ್ : 002431

ಆಲೂರು ವೆಂಕಟರಾಯರು ಕರ್ನಾಟಕ ಏಕೀಕರಣದ ರೂವಾರಿ, ಕರ್ನಾಟಕ ಕುಲ ಪುರೋಹಿತ ಎನ್ನುವುದು ಕೆಲವು ಕನ್ನಡಿಗರಿಗಾದರೂ ಗೊತ್ತು. ಆದರೆ ಆಲೂರರ ಅವ್ಯಕ್ತ ಮುಖಗಳು ಹಲವು. ಆಲೂರರು ಕನ್ನಡ ಸಾಹಿತ್ಯ ಪರಿಷತ್ತಿನ ಆರಂಭಕ್ಕೆ ಹಾಗೆಯೇ ಧಾರವಾಡದ ‘ಕರ್ನಾಟಕ ಸಭೆ‘ಗೂ ಕಾರಣೀಭೂತರು. ಕರ್ನಾಟಕ ಇತಿಹಾಸ ಮಂಡಳವನ್ನು ಸ್ಥಾಪಿಸಿ, ವಿಜಯನಗರ ಮಹೋತ್ಸವ ಹಾಗೂ ನಾಡಹಬ್ಬದ ಪರಿಕಲ್ಪನೆಯನ್ನು ಜಾರಿಗೆ ತಂದರು. ಪುಸ್ತಕ ಪ್ರಕಾಶನಕ್ಕೆ ಅನುಕೂಲವಾಗುವಂತಹ ‘ಕರ್ನಾಟಕ ಗ್ರಂಥ ಮಂಡಳಿ‘ಯನ್ನು ಸ್ಥಾಪಿಸಿದರು. ಕನ್ನಡಿಗರಲ್ಲಿ ಓದುವ ಹವ್ಯಾಸವನ್ನು ಬೆಳೆಸಲು ಪುಸ್ತಕಗಳ ಗಂಟನ್ನು ತಲೆಯ ಮೇಲೆ ಹೊತ್ತು ಮನೆಯಿಂದ ಮನೆಗೆ, ಊರಿಂದೂರಿಗೆ ಸುತ್ತಿದರು. ತಾವು ಸ್ಥಾಪಿಸಿದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯಲ್ಲಿ ವೃತ್ತಿಪರ ತರಬೇತಿ ನೀಡಲು ಬೆಂಕಿಪೊಟ್ಟಣ, ಪೆನ್ಸಿಲ್, ಉಡುಗೆ, ಮುದ್ರಣ, ಚಿತ್ರಕಲೆಗಳನ್ನು ಕಲಿಸಿದರು. ಕಾರ್ಖಾನೆ ತೆರೆಯಲು ನೆರವಾದರು. ಸಕ್ಕರೆ ಕಾರ್ಖಾನೆ, ಹೆಂಚಿನ ಕಾರ್ಖಾನೆ, ಹತ್ತಿಮಿಲ್ಲುಗಳನ್ನು ತೆರೆದರು. ಕೃಷಿ ಸೊಸೈಟಿಯನ್ನು ಆರಂಭಿಸಿದರು. ಮ್ಯೂಚುವಲ್ ಫಂಡ್ಸ್ ಶುರು ಮಾಡಿದರು. ಇವರು ನಿಜವಾದ ಕನ್ನಡಿಗರು. ಕನ್ನಡ, ಕನ್ನಡಿಗ, ಕರ್ನಾಟಕದ ಬಗ್ಗೆ ಕಾಳಜಿಯನ್ನಿಟ್ಟವರು. ಕರ್ನಾಟಕಾಂತರ್ಗತ ಭಾರತಮಾತೆಯನ್ನು ಕಾಣಿರಿ ಎಂಬ ಆಲೂರರ ಮಾತು ಮನನಯೋಗ್ಯ.

ಲೇಖಕರ ಇತರ ಕೃತಿಗಳು
Rs. 25    Rs. 20
Best Sellers
ಸುಖ ಯಾರ ಸೊತ್ತು - ವ್ಯಕ್ತಿತ್ವ ವಿಕಸನ
ಗಿರಿಮನೆ ಶ್ಯಾಮರಾವ್, Girimane Shyamarao
Rs. 90/-   Rs. 100
ಗೋಪಿಯ ಗೊಂಬೆ
ಡಿಸೋಜ ನಾ, Dsouza Na
Rs. 20/-   Rs. 25
ಸಣ್ಣ ಕತೆಗಳು--ಸಂಪುಟ--1
ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಶ್ರೀನಿವಾಸ), Masti Venkatesh Iyengar (Srinivasa)
Rs. 180/-   Rs. 200
ಬರೆಯಲು ಕಲಿಯಿರಿ ಬರೆದಂತೆ ಓದಿರಿ
ವಿವಿಧ ಲೇಖಕರು, Various Authors
Rs. 36/-   Rs. 40

Latest Books
ನಿಮ್ಮ ಮಕ್ಕಳು ಯಾವ ಪುಸ್ತಕಗಳನ್ನು ಓದಬೇಕು
ಕೆ ಗಣೇಶ ಕೋಡೂರು, K Ganesh Koduru
Rs. 81/-   Rs. 90
ಜಗದ ಜತೆ ಮಾತುಕತೆ : ಕವನಗಳು
ಕಮಲಾಕರ ಕಡವೆ, Kamalakara Kadave
Rs. 72/-   Rs. 80
ಜೀವದಾಯಿನಿ : ಪ್ರಬಂಧಗಳು
ನರಹಳ್ಳಿ ಬಾಲಸುಬ್ರಹ್ಮಣ್ಯ, Narahalli Balasubramanya
Rs. 180/-   Rs. 200
ದಿ ಟಾಕಿಂಗ್ ಶಾಪ್ (ಸಂಸತ್ ಸಲ್ಲಾಪಗಳು)
ವಿಶ್ವನಾಥ್ ಹೆಚ್, Vishwanath H
Rs. 72/-   Rs. 80


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.