Items
0
Total
  0.00 
Welcome Guest.

 
Rs. 70    
10%
Rs. 63/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 120
ಪುಸ್ತಕದ ಗಾತ್ರ : 1/8 Crown Size
ISBN : 9788173029288
ಕೋಡ್ : 002526

ಬಲ್ಯದ ನೆನಪುಗಳು ಸದಾ ನಮ್ಮೊಡನೇ ಇರುವಂಥವು. ತಮ್ಮ ಬದುಕಿನ ಬವಣೆಯ ಬಿಸಿ ಮಕ್ಕಳಿಗೆ ತತ್ತಬಾರದೆಂದು ಬಯಸುತ್ತ. ಮಕ್ಕಳ ಬಾಲ್ಯ ಸುಖಮಯವಾಗಿರಲೆಂದು ಶ್ರಮಿಸುವ ಅಜ್ಜ - ಅಜ್ಜಿಯರ ಅಕ್ಕರೆಯಲ್ಲಿ ಬೆಳೆದವರಿಗಂತೂ ಆ ನೆನಪುಗಳು ಸದಾ ಹಸಿರಾಗಿರುತ್ತದೆ. ಸಿಕ್ಕಿದ್ದಕ್ಕೆಲ್ಲ ಮಕ್ಕಳನ್ನು ಗದರಿಸಿ ದೂರವಿರಿಸುವ "ದೊಡ್ಡ"ವರಂತಲ್ಲದೆ, ಮಕ್ಕಳ ಜೊತೆಗೆ ತಾವು ಮಕ್ಕಳಾಗಿ, ಹಬ್ಬ ಹರಿದಿನಗಳಲ್ಲಿ ಮನೆಯ ಇನ್ನಿತರ ವಿಶೇಷ ಸಂದರ್ಭಗಳಲ್ಲಿ ಮಕ್ಕಯಿಂದ ತೊಡಗಿಸುವಂತೆ ಮಾಡುತ್ತಿದ್ದ ಹಿರಿಯರು, ಕೆಲಸದಾಳುಗಳು ಸಹ ಆ ಪುಟ್ಟ ಹೃದಯಗಳಲ್ಲಿ ತಮಗೆಂದು ಒಂದು ಸ್ಥಳ ಗಿಟ್ಟಿಸಿದ್ದರೆ ಆಶ್ಚರ್ಯವೇನೂ ಇಲ್ಲ. ಎಲ್ಲ ಮಕ್ಕಳಿಗೂ ಇಂಥ ಅನುಭವ ಸಾಧ್ಯವಾಗಲಾರದು ಎಂಬುದು ಬೇರೆಯ ವಿಷಯ!
ಈ ಕೃತಿಯ ಲೇಖಕಿ ಶ್ರೀಮತಿ ವಿಜಯ ಶ್ರೀಧರ್ ಮತ್ತೆ ಮತ್ತೆ "ಅಜ್ಜನ ಮನೆ ಅಂಗಳದಲ್ಲಿ" ಸುಳಿದಾಡುತ್ತ. ಬಾಲ್ಯದ ಬೆರಗಿನ ಕಣ್ಣುಗಳಿಂದ ಹುಡುಕಾಡಿ ಜಲವು ಸ್ವಾರಸ್ಯಕರ ವಿಷಯಗಳನ್ನು ನೆನಪಿನ ಕಣಜದಿಂದ ಹೊರತೆಗೆದಿದ್ದಾರೆ. ಬಾಲ್ಯದತ್ತ ಪಯಣ ಎಷ್ಟು ಆನಂದ ನೀಡಬಲ್ಲುದು ಎಂಬುದನ್ನು ಲಲಿತ ಪ್ರಬಂಧಗಳ ರೂಪದಲ್ಲಿ ನೀಡಿದ್ದಾರೆ.

Best Sellers
ರಸ್ತೆ ನಿಯಮಗಳು
ಕೃಷ್ಣಪ್ಪ ಜಿ, Krishnappa G
Rs. 89/-   Rs. 99
ವಿಜ್ಞಾನ ಪ್ರಪಂಚ ಭಾಗ-2 (ಜೀವ ಜೀವನ) - Hard Cover
ಶಿವರಾಮ ಕಾರಂತ ಕೆ, Shivarama Karantha K
Rs. 536/-   Rs. 595
ಡಾ. ಬಾಬಾಸಾಹೇಬ್ ಅಂಬೇಡ್ಕರ್ - ಧನಂಜಯ್ ಕೀರ್
ಧನಂಜಯ್ ಕೀರ್, Dhananjay Keer
Rs. 360/-   Rs. 400
ಮೂರ್ತ ಮತ್ತು ಅಮೂರ್ತ
ರಂಜಾನ್ ದರ್ಗಾ, Ramjan Darga
Rs. 158/-   Rs. 175

Latest Books
ದುರ್ಗಸಿಂಹ ಕವಿಯ : ಕರ್ಣಾಟಕ ಪಂಚತಂತ್ರಂ (ಗದ್ಯಾನುವಾದ)
ಗುಂಡ್ಮಿ ಚಂದ್ರಶೇಖರ ಐತಾಳ್,Gundmi Chandrashekhar Aita
Rs. 162/-   Rs. 170
ಹನಿ ಮಾರ್ದನಿ : ಹನಿಗವಿತೆಗಳು
ಡುಂಡಿರಾಜ್ ಎಚ್, Dundiraj H
Rs. 108/-   Rs. 120
ಉಡುಗೊರೆ (Hard Cover)
ರವಿ ಬೆಳಗೆರೆ, Ravi Belagere
Rs. 225/-   Rs. 250
ಗಾಡ್ ಫಾದರ್
ಮಾರಿಯೋ ಪೂಜೋ, Mario Puzo
Rs. 225/-   Rs. 250


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.