Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 150   
10%
 
 
Rs. 135/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 2
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 128
ಪುಸ್ತಕದ ಗಾತ್ರ : 1/4 Demy Size
ISBN : 9788184671025
ಕೋಡ್ : 001447

ಆಹಾ ಎಷ್ಟೊಂದು ಚಟುವಟಿಕೆಗಳು ಪುಸ್ತಕವು ಕಾಗದ ಮಡಚುವುದು, ಆಟಿಕೆಗಳು, ಬೆರಳೊತ್ತುಗಳು, ಪಾಪ್-ಅಪ್ ಚಿತ್ರಗಳು, ಆವರ್ತ ಕೋಷ್ಟಕ, ಅಕ್ಷರ ಚಿತ್ರ, ಪ್ರಯೋಗಗಳು ಮತ್ತು ಸರಳ ವೈಜ್ಞಾನಿಕ ಮಾದರಿಗಳು-ಇವೆಲ್ಲವುಗಳ ನಿಧಿ. ಸರಳ ವಸ್ತುಗಳಿಂದ ಕಲಾತ್ಮಕ ವಸ್ತುಗಳನ್ನು ತಯಾರಿಸುವ ಹಲವು ಬಗೆಗಳ ವಿಜ್ಞಾನದ ಚಟುವಟಿಕೆಗಳ ಭಂಡಾರವನ್ನು ಈ ಪುಸ್ತಕ ತೆರೆದಿಡುತ್ತದೆ.

ಅರವಿಂದ ಗುಪ್ತ ಕಾನ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆಯಿಂದ ಎಲೆಕ್ಟ್ರಿಕ್ ಎಂಜಿನಿಯರಿಂಗ್‍ನಲ್ಲಿ ಪದವಿ ಪಡೆದಿದ್ದಾರೆ (1975). ವಿಜ್ಞಾನ ಚಟುವಟಿಕೆಗಳ ಕುರಿತು ೧೫ ಕೃತಿಗಳನ್ನು ರಚಿಸಿದ್ದಾರೆ. ಹಿಂದಿಯಲ್ಲಿ ಅವರ 140 ಕೃತಿಗಳು ಹೊರಬಂದಿವೆ. ದೂರದರ್ಶನಕ್ಕಾಗಿ ವಿಜ್ಞಾನ ಕುರಿತು 125 ಚಿತ್ರಗಳನ್ನು ನಿರ್ಮಿಸಿದ್ದಾರೆ. ಅವರ ಮೊದಲ ಪುಸ್ತಕ ‘ಮ್ಯಾಚ್‍ಸ್ಟಿಕ್ ಮಾಡೆಲ್ಸ್ ಅಂಡ್ ಅದರ್ ಸೈನ್ಸ್ ಎಕ್ಸ್‌ಪೆರಿಮೆಂಟ್ಸ್’ ಭಾರತದ 12 ಭಾಷೆಗಳಿಗೆ ಅನುವಾದವಾಗಿದೆ; 5 ಲಕ್ಷ ಪ್ರತಿಗಳು ಮಾರಾಟವಾಗಿವೆ. ಮಕ್ಕಳಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸಲು ಸ್ಥಾಪಿಸಿರುವ ರಾಷ್ಟ್ರೀಯ ಪ್ರಶಸ್ತಿಗೆ ಮೊದಲು ಭಾಜನರಾದವರು ಇವರು (1988). ಐ.ಐ.ಟಿ. ಕಾನ್ಪುರದ ಹಳೆಯ ವಿದ್ಯಾರ್ಥಿಗಳ ವಿಶೇಷ ಪ್ರಶಸ್ತಿ (2000), ಇಂದಿರಾಗಾಂಧಿ ಜನಪ್ರಿಯ ವಿಜ್ಞಾನ ಪ್ರಶಸ್ತಿ (2008), ಮಕ್ಕಳಲ್ಲಿ ವಿಜ್ಞಾನಾಸಕ್ತಿ ಮೂಡಿಸಲು ಸ್ಥಾಪಿಸಿದ ‘ಥರ್ಡ್ ವರ್ಲ್ಡ್ ಅಕಾಡೆಮಿ ಆಫ್ ಸೈನ್ಸ್ ಪ್ರಶಸ್ತಿ’ (2010), ಇವರಿಗೆ ಬಂದಿರುವ ಪ್ರಶಸ್ತಿಗಳಲ್ಲಿ ಕೆಲವು. ಸದ್ಯ ಅವರು ಪುಣೆಯ I.U.C.A.A. ಮಕ್ಕಳ ವಿಜ್ಞಾನ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಅಂತರಜಾಲದಲ್ಲಿ http://arvindguptatoys.com ಮೂಲಕ ಪುಸ್ತಕ ಮತ್ತು ಗೊಂಬೆಗಳ ಕುರಿತು ತಮ್ಮ ಆಸಕ್ತಿಯನ್ನು ಹಂಚಿಕೊಳ್ಳುತ್ತಿದ್ದಾರೆ.

ಲೇಖಕರ ಇತರ ಕೃತಿಗಳು
50%
ಸೈಕಲ್ ಗಳ ಮೇಲೆ ....
ಅರವಿಂದ ಗುಪ್ತ, Aravind Gupta
Rs. 60    Rs. 30
50%
ಸೌರಶಕ್ತಿಯ ಕಥೆ
ಅರವಿಂದ ಗುಪ್ತ, Aravind Gupta
Rs. 90    Rs. 45
Rs. 150    Rs. 135
10%
ನಿರುಪಯುಕ್ತ ವಸ್ತುಗಳಿಂದ ಉಪಯುಕ್ತ ....
ಅರವಿಂದ ಗುಪ್ತ, Aravind Gupta
Rs. 50    Rs. 45
Best Sellers
ಅಬ್ದುಲ್ ಕಲಾಮ್ (ವಸಂತ ಪ್ರಕಾಶನ)
ನರೇಂದ್ರ ಕಟ್ಟಿ, Narentra Katti
Rs. 32/-   Rs. 35
ಚಿತ್ರದುರ್ಗ ವೀರ ಪಾಳೆಯಗಾರರ ಕಥೆಗಳು
ವೇಣು ಬಿ ಎಲ್, Venu B L
Rs. 99/-   Rs. 110
ನಿಮ್ಮ ವ್ಯಕ್ತಿತ್ವವನ್ನು ಪರೀಕ್ಷಿಸಿಕೊಳ್ಳಿ
ಆದೆಳ್ಳ ಶಿವಕುಮಾರ್, Adella Shivakumar
Rs. 59/-   Rs. 65
ಅಂಕಿ ಸಂಖ್ಯೆಗಳ ಸಾಮ್ರಾಜ್ಯದಲ್ಲಿ
ವಿಶ್ವನಾಥರಾವ್ ಬಿ ಕೆ, Vishwanatha Rao B K
Rs. 45/-   Rs. 50

Latest Books
ಸೀತಾರಣ್ಯ ಪ್ರವೇಶ : ನಾಟಕ
ಸಕ್ಕರಿ ಬಾಳಾಚಾರ್ಯ (ಶಾಂತಕವಿ), Sakkari Baalaacharya
Rs. 117/-   Rs. 130
ಗುರು ಮರಿ
ವೀಪಿ ಹೆಗಡೆ (ವೈಶಾಲಿ), Veepee Hegade
Rs. 117/-   Rs. 130
ಪತ್ರಿಕಾರಂಗದ ಒಳ ಹೊರಗುಟ್ಟು
ಮಹಾದೇವ್ ಎಂ.ಟಿ, Mahadev M T
Rs. 144/-   Rs. 160
ಆರಂಭಿಕ ಹಂತಗಳು
ದೇವಿಪ್ರಸಾದ್ ಚಟ್ಟೋಪಾಧ್ಯಾಯ, Debiprasad Chattopadhyaya
Rs. 113/-   Rs. 125


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.