Items
0
Total
  0.00 
Welcome Guest.

 
ಆಫ್ರಿಕದ ಹಾಡು (ವಿಶ್ವ ಕಥಾ ಕೋಶ ಮಾಲಿಕೆ)
ಲೇಖಕರು: ನಿರಂಜನ, Niranjana

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 75    
10%
Rs. 68/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 168
ಪುಸ್ತಕದ ಗಾತ್ರ : 1/8 Demy Size
ISBN : 9788184672015
ಕೋಡ್ : 001949

ಮಲಪುಕೋ ಉಷಷಂದೋ ಲ್ವಯೋ..ಆಫ್ರಿಕದ ಹಾಡಿನೊಂದು ಸಾಲು. ಅರ್ಥ ನಮ್ಮ ಅನಂತರದವರನ್ನು ಮೇಲೇತ್ತು..ಕಗ್ಗಾಡು. ವಸಾಹತುದಾರರು ಅಲ್ಲಿನ ಕ್ರೂರ ಮೃಗಗಳು. ನೀಲಿ ಗಗನ. ಕಂದು ನೆಲ. ಕರಿಯನನ್ನು ಹಿಂಡುತ್ತಾನೆ. ಬಿಳಿದೊಗಲ ಸುಲಿಗೆದಾರ. ಆದರೆ ಮಸಣದ ರಣಬಿಸಿಲಿಗೆ ಅಲ್ಲಿ ಇಲ್ಲಿ ಇದಿರಾಗುತ್ತದೆ ಹಿಂಡುವ ಚಳಿ, ಶೋಷಕರ ವಿರುದ್ಧ ಜನಾಂಗಗಳು ಬಂಡೇಳುತ್ತವೆ, ತಮ್ಮ ಸ್ವಾತಂತ್ರ್ಯವನ್ನು ಸಾರುತ್ತವೆ, ಸಮಪಾಲಿನ ಸಮಬಾಳಿನ ಹೊಸ ಗಾಳಿಗೆ ಮೈಯೊಡ್ಡುತ್ತವೆ. ಗೊಂಡಾರಣ್ಯದ ಕತ್ತಲನ್ನೂ ಅದನ್ನು ಇರಿಯುತ್ತಿರುವ ಪ್ರಭೆಯನ್ನೂ ಪ್ರತಿಬಿಂಬಿಸುವ ಹದಿಮೂರು ಕಥೆಗಳ ಅಮೂಲ್ಯ ಸಂಕಲನ ಆಫ್ರಿಕದ ಹಾಡು. ಇದು ವಿಶ್ವಕಥಾಕೋಶದ ಎರಡನೆಯ ಸಂಪುಟ.

ಲೇಖಕರ ಇತರ ಕೃತಿಗಳು
5%
ಮೃತ್ಯುಂಜಯ : ಕಾದಂಬರಿ ....
ನಿರಂಜನ, Niranjana
Rs. 500    Rs. 475
10%
ಸುಭಾಷಿಣಿ (ವಿಶ್ವ ಕಥಾ ....
ನಿರಂಜನ, Niranjana
Rs. 75    Rs. 68
10%
ತಾತನ ಹುಟ್ಟುಹಬ್ಬ (ವಿಶ್ವ ....
ನಿರಂಜನ, Niranjana
Rs. 75    Rs. 68
10%
ಇಬ್ಬರು ಗೆಳೆಯರು (ವಿಶ್ವ ....
ನಿರಂಜನ, Niranjana
Rs. 75    Rs. 68
Best Sellers
ತೊತ್ತೊ ಚಾನ್
ತೆತ್ಸುಕೊ ಕುರೊಯಾನಾಗಿ, Tatsuko Kuroyanagi
Rs. 90/-   Rs. 100
ಕನ್ನಡ ಸಾಹಿತ್ಯ ಸಂಗಾತಿ - ಕೀರ್ತಿನಾಥ ಕುರ್ತಕೋಟಿ
ಕೀರ್ತಿನಾಥ ಕುರ್ತಕೋಟಿ, Keerthinath Kurtakoti
Rs. 350/-
ಹಳಗನ್ನಡ ಲಿಪಿ, ಲಿಪಿಕಾರ, ಲಿಪಿ ವ್ಯವಸಾಯ (Paper Back)
ಶೆಟ್ಟರ್ ಷ, Shettar S
Rs. 570/-   Rs. 600
Rapidex English Speaking Course in (Tamil)
Rapidex
Rs. 194/-   Rs. 215

Latest Books
ಜಾಲಾರ ಹೂವು
ಆನಂದಮೂರ್ತಿ ಜಿ ವಿ, Anandamurthy G V
Rs. 77/-   Rs. 85
ಅಚಲ ಗುರುಮಾರ್ಗ : ಮರೆತ ದಾರಿಗಳ ಅಧ್ಯಯನ
ಪದ್ಮಾಲಯ ನಾಗರಾಜ್, Padmalaya Nagaraj
Rs. 180/-   Rs. 200
ನನ್ನದೊಂದು ಕನಸಿದೆ
ಸಂಪಾದಕರು : ನ ರವಿಕುಮಾರ, N Ravikumar
Rs. 68/-   Rs. 75
ರೆಕ್ಕೆಹಾವು
ದಯಾನಂದ ಟಿ ಕೆ, Dayananda T K
Rs. 90/-   Rs. 100


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.