Items
0
Total
  0.00 
Welcome Guest.

 
Rs. 65    
10%
Rs. 59/-
 
 
Dispatched within 7 Business Days
FREE Home Delivery
(For purchase of Rs 250/- and above)

    
ಭಾರತೀಯ ಪ್ರಕಾಶಕರ ಒಕ್ಕೂಟದ ‘ಅತ್ಯುತ್ತಮ ಮುದ್ರಣ ವಿನ್ಯಾಸ ಪ್ರಶಸ್ತಿ’ 1996
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 8
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 124
ಪುಸ್ತಕದ ಗಾತ್ರ : 1/8 Crown Size
ISBN : 9788173022494
ಕೋಡ್ : 001744

ಮಾನಸಿಕ ಒತ್ತಡ, ಮನಃಕ್ಲೇಶ, ಬೇಸರ, ದುಃಖ, ಭಯ, ಕೋಪ, ಅಸಹಾಯಕತೆಗಳಿಗೆ ಒಳಗಾದವರು ಯಾರಿದ್ದಾರೆ? ಆಬಾಲವೃದ್ಧರಾದಿಯಾಗಿ, ಎಲ್ಲ ವರ್ಗದವರು, ಎಲ್ಲ ವೃತ್ತಿಯಲ್ಲಿರುವವರು, ಸ್ತ್ರೀಪುರುಷರು, ಬಡವ ಶ್ರೀಮಂತರು ಇವಕ್ಕೆ ಹೊರತಲ್ಲ. ಮನಸ್ಸಿಗೆ ನೆಮ್ಮದಿ ಇಲ್ಲದೆ, ಎಲ್ಲ ಭೋಗಭಾಗ್ಯ ಇದ್ದರೂ ಅನುಭಾವಿಸಲಾಗದೇ ಇರುವವರ ಸಂಖ್ಯೆ ಹೆಚ್ಚುತ್ತಿದೆ. ಕಷ್ಟ ಬಂದಾಗ, ಯಾರಾದರೂ ಪಕ್ಕದಲ್ಲಿ ಕುಳಿತು, ಬೆನ್ನು ಸವರಿ ಕೈಹಿಡಿದು ‘ನಾನಿದ್ದೇನೆ ಹೆದರಬೇಡ’ ಎಂದು ಹೇಳುವವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿದೆ.ಆತ್ಮೀಯತೆಯಿಂದ, ಸಹಾನುಭೂತಿಯಿಂದ ಕಷ್ಟ ಸುಖವನ್ನು ವಿಚಾರಿಸುವವರ ಸಂಖ್ಯೆ ಕ್ಷೀಣಿಸುತ್ತಿದೆ. ಜನಸಾಗರದ ನಡುವೆ ಬದುಕುತ್ತಿದ್ದರೂ ನಾವು ಒಬ್ಬೊಬ್ಬರೂ ಒಂಟಿ ದ್ವೀಪ. ಇದರ ಪರಿಣಾಮ, ಒಂಟಿತನ, ತಬ್ಬಲಿತನ, ಅತೃಪ್ತಿ, ನಿಟ್ಟುಸಿರು, ರೋಗರುಜಿನಗಳು, ಅಕಾಲ ಮುಪ್ಪು ಮತ್ತು ಮೃತ್ಯು. ಆಪ್ತಸಲಹೆ ಮತ್ತು ಸಮಾಧಾನ - ಈ ನಿರಾಶೆಯ ಮೋಡಗಳ ಅಂಚಿನ, ಕೋಲ್ಮಿಂಚು, ಅದು ದುಃಖಿತರಿಗೆ, ಸಂಕಟದಲ್ಲಿರುವವರಿಗೆ, ಆತಂಕ, ಬೇಸರಗಳಿಂದ, ಸೋಲು, ನಿರಾಶೆಗಳಿಂದ ಮಾನಸಿಕ ಒತ್ತಡಕ್ಕೆ ಒಳಗಾದವರಿಗೆ, ದೈಹಿಕ-ಮಾನಸಿಕ ರೋಗಗಳಿಗೆ ತುತ್ತಾದವರಿಗೆ ಸಂಜೀವಿನಿ.

ಡಾ|| ಸಿ. ಆರ್. ಚಂದ್ರಶೇಖರ್ ಖ್ಯಾತ ಮನೋವೈದ್ಯರು, ಲೇಖಕರು ಮತ್ತು ಸಂವಹನಕಾರರು. ಇವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಈಗ ನಿವೃತ್ತರು. `ವ್ಯಕ್ತಿ ವಿಕಸನ ಮಾಲೆ`ಯ ಸಂಪಾದಕರೂ ಆಗಿರುವ ಇವರ ಅರವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ. ಇಂಗ್ಲಿಷಿನಲ್ಲಿ ಮತ್ತು ಕನ್ನಡದಲ್ಲಿ ಒಟ್ಟು 180ಕ್ಕೂ ಹೆಚ್ಚಿನ ಕೃತಿಗಳನ್ನು ನೀಡಿದ್ದಾರೆ. ಇವರ ಸಾಧನೆಗೆ ಭಾರತ ಸರ್ಕಾರದಿಂದ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ಸರ್ಕಾರದಿಂದ ಡಾ|| ಅನುಪಮಾ ನಿರಂಜನ ಪ್ರಶಸ್ತಿ ಹಾಗೂ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ 50ಕ್ಕೂ ಹೆಚ್ಚಿನ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.

uploads/authorimages/9.jpg
ಲೇಖಕರ ಇತರ ಕೃತಿಗಳು
10%
ವೃದ್ಧರ ಮನಸ್ಸು ಹೀಗೇಕೆ ....
ಚಂದ್ರಶೇಖರ್ ಸಿ ಆರ್, Chandrashekar C R
Rs. 65    Rs. 59
10%
ಯುವಜನರ ಸಮಸ್ಯಾತ್ಮಕ ಮಾತು ....
ಚಂದ್ರಶೇಖರ್ ಸಿ ಆರ್, Chandrashekar C R
Rs. 75    Rs. 68
10%
ದೇವರು ದೆವ್ವ ಇರುವುವೇ ....
ಚಂದ್ರಶೇಖರ್ ಸಿ ಆರ್, Chandrashekar C R
Rs. 30    Rs. 27
Rs. 65    Rs. 59
Best Sellers
ಕಾಣಿಕೆ - ಕಾದಂಬರಿ
ಸಾರಾ ಅಬೂಬಕ್ಕರ್, Sara Aboobakar
Rs. 144/-   Rs. 160
ವಿಕ್ರಮ ಬೇತಾಳ ಕಥೆ ಗಳು (ಚಿತ್ರಗಳೊಂದಿಗೆ)
ಕನ್ವರ್ ಅನಿಲ್ ಕುಮಾರ್, Kunwar Anil Kumar
Rs. 108/-   Rs. 120
ಭವ್ಯ ಭಾರತ
ಅಜ್ಜಂಪುರ ಕೃಷ್ಣಸ್ವಾಮಿ, Ajjampura Krishnaswamy
Rs. 144/-   Rs. 180
ವಾಲ್ಮೀಕಿ ಯಾರು ?
ನಾರಾಯಣಾಚಾರ್ಯ ಕೆ ಎಸ್, Narayanacharya K S
Rs. 180/-   Rs. 200

Latest Books
ಕಾಲವಲ್ಲಿರಲಿಲ್ಲ ದೇಶವಲ್ಲಿರಲಿಲ್ಲ ದಿನಕ್ಕೊಂದು ದರ್ಶನ : ಲಿಯೋ ಟಾಲ್ ಸ್ಟಾಯ್
ಜಯಪ್ರಕಾಶ ನಾರಾಯಣ ಬಿ ಎಸ್, Jayaprakash Narayan B S
Rs. 225/-   Rs. 250
ಯೋಗ ಆರೋಗ್ಯ : ಯೋಗದಿಂದ ಯೋಗ್ಯ ವಿದ್ಯಾರ್ಥಿ
ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ, Delampady
Rs. 225/-   Rs. 250
ಬೇರು : ಕಾದಂಬರಿ
ಫಕೀರ, Fakeer (Shridhar Banvasi G C)
Rs. 297/-   Rs. 330
ಜನುಮದಜೋಡಿ - ಚಿತ್ರಕಥೆ
ನಾಗಾಭರಣ ಟಿ ಎಸ್, Nagabharana T S
Rs. 126/-   Rs. 140


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.