|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಬಹುರೂಪಿ, Bahuroopi |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2019 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
160 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9788194291701 |
ಕೋಡ್ |
: |
1120659 |
ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟ ಕೊಡುವುದು ಭಾರತದಲ್ಲಿ ಜಾರಿಯಾಗು ದಶಕವೇ ಕಳೆದಿದೆ. ಈ ಪದ್ಧತಿ ಜಾರಿಗೆ ಬಂದದ್ದು ಹೇಗೆ ಸರ್ಕಾರಗಳಿಗೆ ಈ ಪದ್ದತಿಯ ಬಗ್ಗೆ ಆಲೋಚನೆ ಹುಟ್ಟಿದ್ದು ಹೇಗೆ ಎಂಬುದನ್ನು ಕೆಣಕುತ್ತಾ ಹೋದಂತೆ ಬಿಸಿಯೂಟ ಪರಿಕಲ್ಪನೆಯ ಹರಿಕಾರಳು ಎಗ್ಲಾಂಟೈನ್ ಜೆಬ್ ಎಂಬುದು ತಿಳಿದುಬರುತ್ತದೆ. 52 ವರ್ಷಗಳ ತನ್ನ ಜೀವಿತಾವಧಿಯಲ್ಲಿ ಇಡೀ ಜಗತ್ತಿಗೆ ಮಕ್ಕಳ ಹಕ್ಕುಗಳ ಕುರಿತು ಜಾಗೃತಿ ಮೂಡಿಸಿದ ಮತ್ತು ಆ ನಿಟ್ಟಿನಲ್ಲಿ ಜಗತ್ತು ಸಾಂಸ್ಥಿಕ ಕಾರ್ಯಕ್ರಮಗಳನ್ನು ರೂಪಿಸುವಂತೆ ಪ್ರೇರೇಪಿಸಿದ ಜೆಬ್ ಅವರ ಬಗ್ಗೆ ಈ ಕೃತಿಯಲ್ಲಿ ತಿಳಿಯಬಹುದು. ``ಆಕೆ ಮಕ್ಕಳನ್ನು ರಕ್ಷಿಸಿದಳು`` ಎಗ್ಲಾಂಟೈನ್ ಜೆಬ್ ಕಥನ` ಜೆಬ್ ಅವರ ಬದುಕಿನ ಕುರಿತು ಸಂಪೂರ್ಣ ಮಾಹಿತಿ ನೀಡುವುದರೊಂದಿಗೆ, ಮಕ್ಕಳ ಹಕ್ಕುಗಳ ಕುರಿತ ಚಿಂತನೆಯ ವಿಕಾಸದ ಕತೆಯನ್ನು ವಿವರಿಸಿದ್ದಾರೆ.
|
| |
|
|
|
|
|
|
|
|