Items
0
Total
  0.00 
Welcome Guest.

 
Rs. 300   
10%
 
 
Rs. 270/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಮನೋಹರ ಗ್ರಂಥ ಮಾಲಾ, Manohara Grantha Mala
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 350
ಪುಸ್ತಕದ ಗಾತ್ರ : 1/8 Demy Size
ISBN : 9789381822166
ಕೋಡ್ : 174076

ಅನ್ಯ ಭಾಷೆಗಳಲ್ಲಿರುವ ಯಾವುದೇ ಬರಹವನ್ನು ನಮ್ಮ ಭಾಷೆಗೆ ಅನುವಾದ ಮಾಡಿಕೊಳ್ಳುವುದೇ ಅದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ ವಿಧಾನ. ಸಾಹಿತ್ಯಚಿಂತನೆ, ಕ್ಲಾಸಿಕಲ್ ಸಾಹಿತ್ಯ, ಜಾನಪದ, ಹೆಣ್ಣು ಭಾಷೆ ಮತ್ತು ನಿರೂಪಣೆಯ ಲಕ್ಷಣ, ಅನುವಾದ, ಸಂಸ್ಕೃತಿ ವಿಚಾರ, ತೌಲನಿಕ ಅಧ್ಯಯನ ಈ ಎಲ್ಲ ವಲಯಗಳಿಗೆ ರಾಮಾನುಜನ್ ಅವರ ಕೊಡುಗೆ ಮುಖ್ಯವಾದದ್ದು. ರಾಮಾನುಜನ್ ಅವರ ಚಿಂತನೆಯ ಹಲವು ಅಂಶಗಳು ಕನ್ನಡದ ಇತರ ಪ್ರಮುಖ ಲೇಖಕರ ಮಾತುಗಳಲ್ಲಿ ಹೊಳೆದು ಕನ್ನಡಿಗರಿಗೆ ಪರಿಚಿತವಾಗಿರುವುದು ಬೇರೆ, ಅವರ ಪ್ರಬಂಧಗಳನ್ನು ಇಡಿಯಾಗಿ ಓದಿ ಗ್ರಹಿಸುವುದೇ ಬೇರೆ.

ಸಂರಚನಾವದಕ್ಕೆ, ಪಠ್ಯದ ನಿಕಟ ಓದು ಮತ್ತು ವಿಶ್ಲೇಷಣೆಗೆ ಒಲಿದವರು ರಾಮಾನುಜನ್. ಸಹಾನುಭೂತಿ ಮತ್ತು ವಿಮರ್ಶಾತ್ಮಕ ಅಂತರಗಳನ್ನಿಟ್ಟುಕೊಂಡು ನಮ್ಮನ್ನು ನಾವು ಇರುವಂತೆ ಲೋಕಕ್ಕೆ ಕಾಣಿಸುವ ಮತ್ತು ನಾವು ಲೋಕದ ದೃಷ್ಟಿಗೆ ಹೇಗೆ ಕಾಣಬಹುದೆಂಬುದನ್ನು ತೋರಿಸಿಕೊಡುವ ಎರಡೂ ಅಪರೂಪದ ಕೆಲಸಗಳನ್ನು ರಾಮಾನುಜನ್ ಬರವಣಿಗೆ ಮಾಡುತ್ತದೆ.

ಲೇಖಕರ ಇತರ ಕೃತಿಗಳು
10%
ಭಾರತೀಯ ಜನಪದ ಕತೆಗಳು
ರಾಮಾನುಜನ್ ಎ ಕೆ, Ramanujan A K
Rs. 145    Rs. 131
Best Sellers
ಸಮಗ್ರ ವಿಮರ್ಶೆ--ಸಂಪುಟ--2 (Hard Cover)
ಗಿರಡ್ಡಿ ಗೋವಿಂದರಾಜ, Giraddi Govindaraja
Rs. 428/-   Rs. 475
ಮಂಕು ಬೂ(ಮೋ)ದಿ (ನರೇಂದ್ರ ಮೋದಿ)
ಸುರೇಶ ಭಟ್ ಬಾಕ್ರಬೈಲು, Suresh Bhat Bakrabail
Rs. 72/-   Rs. 80
Rapidex Computer Course - English
Rapidex
Rs. 270/-   Rs. 300
ಜೀವಜಗತ್ತಿನ ಕೌತುಕಗಳು - ಉಸಿರಾಟ
ಲೀಲಾ ಎನ್ ಎಸ್, Leela N S
Rs. 90/-   Rs. 100

Latest Books
ಪುಟ್ಟಣ್ಣ ಕಣಗಾಲರ ಚಲನಚಿತ್ರಗಳು
ನಾಗೇಂದ್ರ ಡಾ, Nagendra Dr
Rs. 315/-   Rs. 350
ಕುವೆಂಪು ಕಥನ ಕೌತುಕ
ನರಹಳ್ಳಿ ಬಾಲಸುಬ್ರಹ್ಮಣ್ಯ, Narahalli Balasubramanya
Rs. 135/-   Rs. 150
ಚಿಟ್ಟಾಣಿಯವರ ಕೊನೆಯ ದಿನಗಳು
ಶಿವಕುಮಾರ ಬಿ.ಎ. ಅಳಗೋಡು, Shivakumar B A Alagodu
Rs. 90/-   Rs. 100
ನಾಯಕತ್ವದ ಪರಿಜ್ಞಾನ
ರಾಬಿನ್ ಶರ್ಮ, Robin Sharma
Rs. 203/-   Rs. 225


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.