Items
0
Total
  0.00 
Welcome Guest.

 
Rs. 120   
10%
 
 
Rs. 108/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸುಧಾ ಎಂಟರ್‌ಪ್ರೈಸಸ್, Sudha Enterprises
ಈಗಿನ ಮುದ್ರಣದ ಸಂಖ್ಯೆ : 2
ಪುಸ್ತಕದ ಮೂಲ : ತೆಲುಗು
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 186
ಪುಸ್ತಕದ ಗಾತ್ರ : 1/8 Demy Size
ISBN : 9789383053292
ಕೋಡ್ : 183058

ಅದೊಂದು ತಾತ್ಕಾಲಿಕವಾದ ಅಸಂಕಲ್ಪಿತ ಪ್ರತೀಕಾರ. ಗಂಡನನ್ನು ಬೇರೊಂದು ಹೆಣ್ಣಿನೊಡನೆ ಅರ್ಧರಾತ್ರಿಯ ಸಮಯದಲ್ಲಿ ಕಂಡ ಅವಳು.. ಅದೇ ಆವೇಶದಿಂದ ಹೋಗಿ ತನ್ನನ್ನು ಪ್ರಾಣಕ್ಕಿಂತಲೂ ಮಿಗಿಲಾಗಿ ಪ್ರೀತಿಸುವ ಯುವಕನ ಮನೆ ಬಾಗಿಲನ್ನು ತಟ್ಟಿದಳು. ಗಂಡಿಗೊಂದು ನ್ಯಾಯ ಹೆಣ್ಣಿಗೊಂದು ನ್ಯಾಯವೇ ಎಂದುಕೊಂಡಳು. ಅದರ ಪರಿಣಾಮ... ಬ್ಲಾಕ್ ಮೆಯಿಲಿಂಗ್, ಮಾನಸಿಕ ಘರ್ಷಣೆ, ಉಸಿರು ಬಿಗಿ ಹಿಡಿಯುವಂತಹ ಕ್ಲೈಮಾಕ್ಸ್, ನಕಲಿ ಹಿಪ್ನಾಟಿಸಂ, ಮಾಫಿಯಾ, ಕೃತಕ ಸಂತಾನೋತ್ಪತ್ತಿ ಕೇಂದ್ರಗಳ ಮೋಸ ಜಾಲಗಳ ನಡುವೆ- ಒಬ್ಬ ಪತ್ರಕರ್ತೆ, ಒಬ್ಬ ಲೇಖಕಿ, ಒಬ್ಬ ವ್ಯಾಪಾರಿ ಹಾಗೂ ಭಾರತದ ನಂ.ಒನ್ ಟೆನ್ನಿಸ್ ಪ್ಲೇಯರ್. ನಾಲ್ಕು ಅಭಿಮಾನವನ್ನು ಗೆದ್ದಿರುವ ಲೇಖಕ ಆಡಿರುವ ಆಟ... 13 14 15

ಲೇಖಕರ ಇತರ ಕೃತಿಗಳು
Rs. 80    Rs. 72
Rs. 100    Rs. 90
10%
ಯಶಸ್ಸಿನ ರಹಸ್ಯಗಳು ಪಾಲಕರಿಗೆ ....
ಯಂಡಮೂರಿ ವೀರೇಂದ್ರನಾಥ್, Yandamoori Veerendranth
Rs. 150    Rs. 135
Best Sellers
ಯು. ಆರ್. ಅನಂತಮೂರ್ತಿ ಅವರ ಆಯ್ದ ಕಥೆಗಳು
ಸುಬ್ಬಣ್ಣ ಕೆ ವಿ, Subbanna K V
Rs. 68/-   Rs. 75
ಒನ್ ಸ್ಪೂನ್ ಆಯಿಲ್ ಅಡುಗೆಗಳು
ಲೀಲಾ ಮಂಜುನಾಥ್, Leela Manjunath
Rs. 135/-   Rs. 150
ಶ್ರೀಮದ್ ಭಗವದ್ಗೀತೆ
ಕೇಶವಮೂರ್ತಿ ಹೆಚ್ ಎಸ್, Keshava Murthy H S
Rs. 198/-   Rs. 220
ಮಂಕುತಿಮ್ಮನ ಕಗ್ಗ ತಾತ್ಪರ್ಯ ಸಹಿತ (ತನು ಮನ ಪ್ರಕಾಶನ)
ಡಿ ವಿ ಜಿ, D V G
Rs. 113/-   Rs. 125

Latest Books
ಹರೆಯದ ಮಕ್ಕಳನ್ನು ಪೋಷಿಸುವುದೊಂದು ಕಲೆ
ಯಂಡಮೂರಿ ವೀರೇಂದ್ರನಾಥ್, Yandamoori Veerendranth
Rs. 180/-   Rs. 200
ತೆಲಂಗಾಣ ಹೋರಾಟ
ಸುಂದರಯ್ಯ ಪಿ, Sundaraiah P
Rs. 360/-   Rs. 400
UTTARAKANDA : S L BYRAPPA (KANNADA)
ಭೈರಪ್ಪ ಎಸ್ ಎಲ್, SL Byrappa
Rs. 375/-
ಚಿಟ್ಟಿ (ಕಾದಂಬರಿ)
ಚಂದ್ರಿಕಾ ಪಿ, Chandrika P
Rs. 180/-   Rs. 200


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.