Items
0
Total
  0.00 
Welcome Guest.

 
Rs. 150
10%
Rs. 135/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಜೈಕೊ ಪಬ್ಲಿಷಿಂಗ್ ಹೌಸ್, Jaico Publishing House
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 192
ಪುಸ್ತಕದ ಗಾತ್ರ : 1/8 Demy Size
ISBN : 9788184957235
ಕೋಡ್ : 189940

ಈ ಪುಸ್ತಕವು ಪ್ರಖ್ಯಾತ ‘ಪ್ರೇರಕ’ರಾದ ಡಾ. ಜಿ. ಫ್ರಾನ್ಸಿಸ್ ಜ಼ೇವಿಯರ್‌ರವರ ಹಲವಾರು ಸ್ಫೂರ್ತಿದಾಯಕ ಪುಸ್ತಕಗಳಲ್ಲೊಂದು. ಇದು ಅವರು ಭೇಟಿ ನೀಡಿದ ಪ್ರದೇಶಗಳು ಮತ್ತು ಓದಿದ ಪುಸ್ತಕಗಳ ಜ್ಞಾನಸಂಗ್ರಹವನ್ನೇ ಒಟ್ಟಾರೆಯಾಗಿ ನಮಗೆ ನೀಡೂತ್ತದೆ. ತುಂಬು ಸಭೆಗಳಿಂದ ಜನಪ್ರಿಯವಾಗಿರುವ ವೈಯಕ್ತಿಕ ಅಭಿವೃದ್ಧಿ ಕೋರ್ಸುಗಳನ್ನು ನಡೆಸುವ ಜ಼ೇವಿಯರ್‌ರವರು ಈ ಪುಸ್ತಕವನ್ನು ಚರ್ಚಾ ಸ್ವರೂಪದಲ್ಲಿ ತಂದಿರುವುದು ಹಾಗೂ ಕಥೆಯ ಕೊನೆಯಲ್ಲಿ ಓದುಗರೇ ಉತ್ತರವನ್ನು ನೀಡುವಂತೆ ಪ್ರೇರೇಪಿಸುವುದು ಇದರ ವಿಶೇಷತೆಯಾಗಿದೆ. ಕಥೆಗಳು ಹಾಗೂ ನಿದರ್ಶನಗಳು ಪ್ರೇರಣೆಗೆ ಅತ್ಯುತ್ತಮ ವಿಧಾನ. ಈ ಪುಸ್ತಕವನ್ನು ನಾವು ಯಾರಿಗಾದರೂ ಕಾಣಿಕೆಯಾಗಿ ನೀಡಬಹುದು. ವಿಶೇಷವಾಗಿ ಬೋಧಕರು, ಭಾಷಣಕಾರರು ಹಾಗೂ ಶಿಕ್ಷಕರಿಗೆ ಇದು ಬಹಳ ಉಪಯುಕ್ತ.

ಈ ಪುಸ್ತಕವು ಖಂಡಿತವಾಗಿ ಎಲ್ಲಾ ವಯಸ್ಸಿನ ಓದುಗರಿಗೆ ಮೆಚ್ಚುಗೆಯಾಗುವಂತಹದ್ದು. ಆದರೆ ಖಂಡಿತವಾಗಿಯೂ ವಿಷಣ್ಣ ಮನೋಭಾವದ, ನಕಾರಾತ್ಮಕ ಮನಸ್ಸಿನ ಹಾಗೂ ಓದುವುದನ್ನು ದ್ವೇಷಿಸುವ ಹದಿವಯಸ್ಕರಿಗಲ್ಲ. ಸ್ಫೂರ್ತಿ ತುಂಬುವ ಹಾಗೂ ಕೊನೆಯವರೆಗೆ ನಮ್ಮ ಮನಸ್ಸನ್ನು ಹಿಡಿದಿಟ್ಟು ಮುದನೀಡುವ ಕಥೆಗಳು ಇದರಲ್ಲಿವೆ.

ಲೇಖಕರ ಇತರ ಕೃತಿಗಳು
10%
ವಿಶ್ವದ ಅತ್ಯುತ್ತಮ ಪ್ರೇರಣಾತ್ಮಕ ....
ಫ್ರಾನ್ಸಿಸ್ ಜ್ಸೇವಿಯರ್ ಜಿ, Francis Xavier G
Rs. 160    Rs. 144
10%
ನಿಮ್ಮ ಮಿದುಳಿನ ಶಕ್ತಿ ....
ಫ್ರಾನ್ಸಿಸ್ ಜ್ಸೇವಿಯರ್ ಜಿ, Francis Xavier G
Rs. 95    Rs. 86
Best Sellers
DKB ಸ್ಟ್ಯಾಂಡರ್ಡ್ ಡಿಕ್ಷನರಿ ಇಂಗ್ಲಿಷ್ ಇಂಗ್ಲಿಷ್ ಕನ್ನಡ (ಸಚಿತ್ರ) - Hard Cover
ಭಾರದ್ವಾಜ್ ಡಿ ಕೆ, Bharadvaj D K
Rs. 225/-   Rs. 250
ಶಿಕ್ಷಣ - ಕೃಷ್ಣಮೂರ್ತಿ ಜೆ
ಕೃಷ್ಣಮೂರ್ತಿ ಜೆ, Krishnamurthy J
Rs. 81/-   Rs. 90
ದ್ರಾವಿಡ ಭಾಷಾವಿಜ್ಞಾನ
ಹಂಪ ನಾಗರಾಜಯ್ಯ, Hampa Nagarajaiah
Rs. 180/-   Rs. 200
ಜಿಡ್ಡು ಕೃಷ್ಣಮೂರ್ತಿ ಜೀವನ - ದರ್ಶನ
ಮುರಾರಿ ಬಲ್ಲಾಳ್ ನಿ, Murari Ballal N
Rs. 117/-   Rs. 130

Latest Books
ಇರೋಮ್ ಶರ್ಮಿಳಾ ಹಸಿವು ಗೆದ್ದ ಹುಡುಗಿ
ಸಂತೋಷಕುಮಾರ ಮೆಹೆಂದಳೆ, Santoshkumar Mehandale
Rs. 135/-   Rs. 150
ಮೊಹಮ್ಮದ್ ದಿಲಾವರ್ (ವಿಶ್ವಮಾನ್ಯರು)
ನೇಮಿಚಂದ್ರ, Nemichandra
Rs. 23/-   Rs. 25
ರಾಮಾ ರಾಮಾ ರೇ... : ಪಟ್ಟ ಪಾಡೆಲ್ಲವೊ ಹುಟ್ಟು ಹಾಡಾಗುತ...
ಬಿ ಸಿದ್ದಗಂಗಯ್ಯ ಕಂಬಾಳು, G Siddagangaiah Kambalu
Rs. 269/-   Rs. 299
ಕರ್ನಾಟಕ - ಬಹುತ್ವದ ಆಯಾಮಗಳು
ಶೆಟ್ಟರ್ ಷ, Shettar S
Rs. 68/-   Rs. 75


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.