Items
0
Total
  0.00 
Welcome Guest.

 
Rs. 160
10%
Rs. 144/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್, Sawanna Enterprises
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 224
ಪುಸ್ತಕದ ಗಾತ್ರ : 1/8 Demy Size
ISBN : 9788190950343
ಕೋಡ್ : 170786

ಜೀವನ ಕೆಲವೊಮ್ಮೆ ಏಕತಾನತೆಗೆ ಹೊರಳಿ ಆಲಸಿ ತೆಕ್ಕೆಯನ್ನು ಆತುಕೊಂಡು ಬಿಡುತ್ತದೆ. ಮತ್ತೆ ಕೆಲ ಬಾರಿ ಸಂಕಷ್ಟಗಳ ಸುಳಿಯಲ್ಲಿ ಸಿಲುಕಿ ಸೂತ್ರ ಹರಿದ ಗಾಳಿಪಟದಂತೆ ತತ್ತರಿಸತೊಡಗುತ್ತದೆ. ಇಂಥ ಸಂಕಷ್ಟಗಳು, ಏಕತಾನತೆಯನ್ನು ಹೇಗೆ ಎದುರಿಸಿ ನಿಲ್ಲುವುದು ಎನ್ನುವುದೇ ಈ ಪುಸ್ತಕದ ಮೂಲಮಂತ್ರ.

ಬದುಕಿನ ಬಗೆಗೆ ಈ ಪುಸ್ತಕದಲ್ಲಿ ನೀಡಲಾಗಿರುವ ಒಳನೋಟ, ಗ್ರಹಿಕೆಗಳು ಎಲ್ಲಕ್ಕೂ ಮಿಗಿಲಾಗಿ ಅಮೂಲ್ಯ ಸಲಹೆಗಳು ಎಲ್ಲೆಡೆ ಸಲುವಂಥವು. ಎಲ್ಲ ವಯೋಮಾನ, ವರ್ಗ, ವೃತ್ತಿಗಳ ಜನರನ್ನು ಯಶಸ್ಸಿನ ಹಾದಿಯಲ್ಲಿ ಸಾಗಲು ಅಣಿಗೊಳಿಸುವ ಅನುಭವ ದ್ರವ್ಯ ಈ ಹೊತ್ತಿಗೆಯಲ್ಲಿದೆ. ಹಾಸ್ಯಪ್ರಸಂಗ, ಕತೆ, ಜೋಕ್, ಕಂಡು ಕೇಳಿದ ಘಟನೆ ಹಾಗೂ ಸ್ವಂತ ಅನುಭವಗಳನ್ನು ಎರಕ ಹೊಯ್ದು ಲೇಖಕರು ಈ ಪುಸ್ತಕ ರೂಪಿಸಿದ್ದಾರೆ. ಯಶದ ಹಾದಿಯ ಮೈಲುಗಲ್ಲುಗಳು ಇಲ್ಲಿವೆ. ಇನ್ನು ಈ ಪಯನ ನಿಮ್ಮದಾಗಲಿ.

Best Sellers
ಸೌಂದರ್ಯ ವರ್ಧಕ ಗಿಡಮೂಲಿಕೆಗಳು
ವಸುಂಧರ ಎಂ, Vasundhara M
Rs. 117/-   Rs. 130
ವಿಜ್ಞಾನ ಕ್ವಿಜ್ - Science Quiz
ವಿರುಪಾಕ್ಷ ಕೆ ಬಣಕಾರ, Virupaksha K Banakar
Rs. 68/-   Rs. 75
ದೇವನ ಹೆಂಡ
ಬೀChi, Beechi
Rs. 99/-   Rs. 110
ಸ್ಟೀಫನ್ ಹಾಕಿಂಗ್ (ವಿಶ್ವಮಾನ್ಯರು)
ರೋಹಿತ್ ಚಕ್ರತೀರ್ಥ, Rohit Chakrathirtha
Rs. 23/-   Rs. 25

Latest Books
ನಾಸು : ಸಾಮಾಜಿಕ ಕಾದಂಬರಿ
ಸುನಂದಾ ಬೆಳಗಾಂವಕರ, Sunanda Belgaumkar
Rs. 225/-   Rs. 250
ಹಿಂದುತ್ವ ರಾಜಕಾರಣ - ಅಂದು - ಇಂದು - ಮುಂದು
ಶ್ರೀಪಾದ ಬಿ, Sripada B
Rs. 162/-   Rs. 180
ನೀವು ಅತ್ಯುತ್ತಮ ಸಂದರ್ಶಕ ಆಗಬಯಸುವಿರಾ ?
ಅರುಣಕುಮಾರ ಹಬ್ಬು, Arunakumar Habbu
Rs. 135/-   Rs. 150
ನಾರೀಕೇಳಾ (ಅಂಕಣ ಬರಹಗಳು)
ಆಶಾದೇವಿ ಎಂ ಎಸ್, Ashadevi M S
Rs. 200/-   Rs. 250


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.